Ashes 2023: ಮೊದಲ ದಿನವೇ ಡಿಕ್ಲೇರ್: ದಾಖಲೆ ಬರೆದ ಇಂಗ್ಲೆಂಡ್

ಇಂಗ್ಲೆಂಡ್-ಆಸೀಸ್ ನಡುವೆ ಆ್ಯಶಸ್ 2023 ಟೆಸ್ಟ್ ಸರಣಿ ಆರಂಭವಾಗಿದೆ

ಅಚ್ಚರಿ ಎಂಬಂತೆ ಇಂಗ್ಲೆಂಡ್ ಮೊದಲ ದಿನವೇ ಬ್ಯಾಟಿಂಗ್ ಮಾಡಿ ಡಿಕ್ಲೇರ್ ಘೋಷಿಸಿದೆ

78 ಓವರ್'ಗೆ 393 ರನ್'ಗಳಿಸಿ ಇನ್ನಿಂಗ್ಸ್ ಅಂತ್ಯಗೊಳಿಸಿದ ಇಂಗ್ಲೆಂಡ್

ಆ್ಯಶಸ್ ಇತಿಹಾಸದಲ್ಲಿ ಇಷ್ಟು ಕಡಿಮೆ ಓವರ್'ಗೆ ಡಿಕ್ಲೇರ್ ಮಾಡಿದ ಮೊದಲ ತಂಡ ಇಂಗ್ಲೆಂಡ್‌

ಜೋ ರೂಟ್ 152 ಎಸೆತಗಳಲ್ಲಿ ಅಜೇಯ 118 ರನ್ ಚಚ್ಚಿದರು