ಇಂಗ್ಲೆಂಡ್​ಗೆ ಭಾರತ 378 ರನ್ ಟಾರ್ಗೆಟ್ ನೀಡಿದೆ.

4ನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ 259-3.

ಇಂಗ್ಲೆಂಡ್ ಗೆಲುವಿಗೆ ಇನ್ನು 119 ರನ್​ಗಳು ಬೇಕು.

ಭಾರತದ ಗೆಲುವಿಗೆ ಆಂಗ್ಲರ 7 ವಿಕೆಟ್ ಕಬಳಿಸಬೇಕಿದೆ.

ಜೋ ರೂಟ್-ಜಾನಿ ಬೈರ್ಸ್ಟೋವ್ ಕ್ರೀಸ್​ನಲ್ಲಿದ್ದಾರೆ.