‘ಲಾಪತಾ ಲೇಡೀಸ್​’ ಸಿನಿಮಾ ನೋಡಿ ಮೆಚ್ಚಿಕೊಂಡ ಬಾಲಿವುಡ್​ ತಾರೆಯರು.

28 Feb 2024

Pic credit - instagram

Author: Madankumar

ಮಾರ್ಚ್​ 1ರಂದು ‘ಲಾಪತಾ ಲೇಡೀಸ್​’ ಸಿನಿಮಾ ದೇಶಾದ್ಯಂತ ಬಿಡುಗಡೆ ಆಗಲಿದೆ.

ಮಾರ್ಚ್​ 1ಕ್ಕೆ ರಿಲೀಸ್​

ಮುಂಬೈನಲ್ಲಿ ‘ಲಾಪತಾ ಲೇಡೀಸ್​’ ಸಿನಿಮಾದ ಸೆಲೆಬ್ರಿಟಿ ಶೋ ಮಾಡಲಾಗಿದೆ.

ಸೆಲೆಬ್ರಿಟಿ ಶೋ

‘ಲಾಪತಾ ಲೇಡೀಸ್​’ ಸಿನಿಮಾಗೆ ಕಿರಣ್ ರಾವ್​ ಅವರು ಆ್ಯಕ್ಷನ್​-ಕಟ್​ ಹೇಳಿದ್ದಾರೆ.

ಕಿರಣ್​ ರಾವ್​

ನವ ದಂಪತಿ ಇರಾ ಖಾನ್​ ಮತ್ತು ನೂಪುರ್​ ಶಿಖಾರೆ ಪ್ರೀಮಿಯರ್​ ಶೋಗೆ ಬಂದಿದ್ದಾರೆ.

ಇರಾ ಖಾನ್​

ಬಾಲಿವುಡ್​ ನಟಿ ಕಾಜೋಲ್​ ಅವರು ‘ಲಾಪತಾ ಲೇಡೀಸ್​’ ಸಿನಿಮಾ ವೀಕ್ಷಿಸಿದ್ದಾರೆ.

ಕಾಜೋಲ್​

ನಿರ್ಮಾಪಕ, ನಿರ್ದೇಶಕ ಕರಣ್​ ಜೋಹರ್​ ಅವರಿಗೂ ‘ಲಾಪತಾ ಲೇಡೀಸ್​’ ಇಷ್ಟವಾಗಿದೆ.

ಕರಣ್​ ಜೋಹರ್​

ಸೆಲೆಬ್ರಿಟಿ ಶೋನಲ್ಲಿ ಸಿನಿಮಾ ನೋಡಿದ ನಿತೇಶ್​ ತಿವಾರಿ ಮತ್ತು ಅಶ್ವಿನಿ ಐಯರ್​ ತಿವಾರಿ.

ತಿವಾರಿ ದಂಪತಿ

ಖ್ಯಾತ ನಟ ಸನ್ನಿ ಡಿಯೋಲ್​ ಅವರು ‘ಲಾಪತಾ ಲೇಡೀಸ್​’ ಸಿನಿಮಾ ವೀಕ್ಷಿಸಿದ್ದಾರೆ.

ಸನ್ನಿ ಡಿಯೋಲ್​

Next:ಬಣ್ಣ ಬಣ್ಣದ ಸೀರೆ ಧರಿಸಿ ಕಣ್ಮನ ಸೆಳೆಯುವ ನಟಿ ನಮ್ರತಾ ಗೌಡ