ವಿಚ್ಛೇದನದ ವದಂತಿ ಬೆನ್ನಲ್ಲೆ, ಮದುವೆಯೆಲ್ಲ ಬೇಕ? ಎಂದು ಪ್ರಶ್ನಿಸಿದ ನಟಿ ಭಾಮಾ
120 July 2024
Manjunatha
ಕನ್ನಡದಲ್ಲಿಯೂ ಕೆಲವಾರು ಸಿನಿಮಾಗಳಲ್ಲಿ ನಟಿಸಿರುವ ಮಲಯಾಳಂ ಬ್ಯೂಟಿ ಭಾಮಾ ಖಾಸಗಿ ಜೀವನ ಕುರಿತು ಕೆಲ ಸುದ್ದಿ ಹರಿದಾಡುತ್ತಿವೆ.
ಭಾಮಾ ಜೀವನd ಸುದ್ದಿ
ಕೆಲ ತಿಂಗಳ ಹಿಂದಷ್ಟೆ ಪತಿಯೊಂದಿಗೆ ವಿಚ್ಛೇದನ ಪಡೆದುಕೊಂಡಿರುವ ನಟಿ ಭಾಮಾ, ಮದುವೆಯೆಲ್ಲ ಬೇಕಾ? ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಪತಿಯಿಂದ ದೂರಾದ ನಟಿ
ಅರುಣ್ ಹೆಸರಿನ ಉದ್ಯಮಿಯೊಟ್ಟಿಗೆ ನಾಲ್ಕು ವರ್ಷದ ಹಿಂದೆ ಮದುವೆಯಾಗಿದ್ದ ಭಾಮಾ, ಈ ಜೋಡಿಗೆ ಒಂದು ಹೆಣ್ಣು ಮಗು ಸಹ ಇದೆ.
4 ವರ್ಷದ ಹಿಂದೆ ಮದುವೆ
ಇದೇ ವರ್ಷದ ಮೇ ತಿಂಗಳಲ್ಲಿ ಪತಿಯೊಟ್ಟಿಗಿನ ಎಲ್ಲ ಫೋಟೊಗಳನ್ನು ಡಿಲೀಟ್ ಮಾಡಿದ ಭಾಮಾ, ತಾವು ಬೇರೆಯಾಗುತ್ತಿರುವುದಾಗಿ ಘೋಷಿಸಿದರು.
ವಿಚ್ಛೇದನ ಘೋಷಣೆ
ಮಗಳೊಟ್ಟಿಗೆ ಒಬ್ಬರೇ ಬದುಕು ನಡೆಸುತ್ತಿದ್ದಾರೆ ಭಾಮಾ. ವಿಚ್ಛೇದನಕ್ಕೆ ಕಾರಣವನ್ನು ಸಹ ಅವರು ಬಹಿರಂಗಪಡಿಸಿರಲಿಲ್ಲ. ನಾನು ಬಹಳ ಗಟ್ಟಿಯಾಗಿದ್ದೇನೆ ಎಂದು ಭಾಮಾ ಹೇಳಿಕೊಂಡಿದ್ದರು.
ಸಿಂಗಲ್ ಮದರ್ ಭಾಮಾ
ಯಶ್ ನಟನೆಯ ‘ಮೊದಲ ಸಲ’ ಸಿನಿಮಾಕ್ಕೆ ನಾಯಕಿಯಾಗಿ ಭಾಮಾ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಆ ಸಿನಿಮಾ ಸೂಪರ್ ಹಿಟ್ ಆಯ್ತು.
ಯಶ್ ಜೊತೆ ‘ಮೊದಲ ಸಲ’
ಅದಾದ ಬಳಿಕ ಗಣೇಶ್ ಜೊತೆಗೆ ‘ಶೈಲೂ’ ಸಿನಿಮಾದಲ್ಲಿ ನಟಿಸಿದರು. ಅದರ ಬಳಿಕ ಹಲವು ಕನ್ನಡ ಸಿನಿಮಾಗಳಲ್ಲಿ ಭಾಮಾ ನಟಿಸಿದರು. ಸಾಕಷ್ಟು ಬೇಡಿಕೆಯನ್ನೂ ಗಳಿಸಿಕೊಂಡರು.
ಗಣೇಶ್ ಜೊತೆಗೆ ‘ಶೈಲೂ’
ರಾಮ್ ಚರಣ್ ಪತ್ನಿ ಉಪಾಸನಾ ಕೋನಿಡೇಲ ಆಸ್ತಿ ಮೌಲ್ಯ, ಪತಿಗಿಂತ ಕಡಿಮೆ ಏನಿಲ್ಲ