ಮಸ್ತ್​ ಆಗಿವೆ ನೋಡಿ ನಟಿ ಮೇಘಾ ಶೆಟ್ಟಿಯ ಹೊಸ ಫೋಟೋಗಳು..

03 March 2024

Pic credit - instagram

Author: Madankumar

ಗುಲಾಬಿ ಬಣ್ಣದ ಉಡುಗೆ ಧರಿಸಿ ಮಿಂಚಿರುವ ನಟಿ ಮೇಘಾ ಶೆಟ್ಟಿ.

ಪಿಂಕ್​ ಡ್ರೆಸ್​

‘ಜೊತೆ ಜೊತೆಯಲಿ’ ಸೀರಿಯಲ್​ನಲ್ಲಿ ನಟಿಸಿ ಫೇಮಸ್​ ಆದ ಬೆಡಗಿ.

ಸೀರಿಯಲ್​

ಹಲವು ಸಿನಿಮಾಗಳಲ್ಲಿ ಅಭಿನಯಿಸಿ ಜನಮನ ಗೆದ್ದಿರುವ ಮೇಘಾ ಶೆಟ್ಟಿ.

ಸಿನಿಮಾದಲ್ಲೂ

ಮೇಘಾ ಶೆಟ್ಟಿ ಅವರ ಈ ಹೊಸ ಫೋಟೋಗಳನ್ನು ಕಂಡು ಫ್ಯಾನ್ಸ್​ ಫಿದಾ.

ಫ್ಯಾನ್ಸ್​ ಫಿದಾ

ಮೇಘಾ ಶೆಟ್ಟಿ ಅವರಿಗೆ ಇನ್​ಸ್ಟಾಗ್ರಾಮ್​ನಲ್ಲಿ 12 ಲಕ್ಷ ಫಾಲೋವರ್ಸ್​.

12 ಲಕ್ಷ ಜನ

ಮೇಘಾ ಶೆಟ್ಟಿ ಅವರು ಹಂಚಿಕೊಂಡ ಫೋಟೋಗಳು ವೈರಲ್​ ಆಗಿವೆ.

ಫೋಟೋ ವೈರಲ್​

ದಿನದಿಂದ ದಿನಕ್ಕೆ ನಟಿ ಮೇಘಾ ಶೆಟ್ಟಿ ಅವರ ಜನಪ್ರಿಯತೆ ಹೆಚ್ಚಾಗುತ್ತಿದೆ.

ಜನಪ್ರಿಯತೆ

ಮೇಘಾ ಶೆಟ್ಟಿ ಅವರ ಫೋಟೋ ಮೆಚ್ಚಿ ಫ್ಯಾನ್ಸ್ ಕಮೆಂಟ್​ ಮಾಡುತ್ತಿದ್ದಾರೆ.

ಕಮೆಂಟ್​ಗಳು

Next:ಬಣ್ಣ ಬಣ್ಣದ ಸೀರೆ ಧರಿಸಿ ಕಣ್ಮನ ಸೆಳೆಯುವ ನಟಿ ನಮ್ರತಾ ಗೌಡ