ಅಮ್ಮನ ಜೊತೆಗಿರುವ ಫೋಟೋ ಹಂಚಿಕೊಂಡ 'ರಾಮಾಚಾರಿ' ಚಾರು

26 Sep 2024

Pic credit - Instagram

Akshatha Vorkady

ಚಾರು ಅಲಿಯಾಸ್ ಮೌನ ಗುಡ್ಡೆಮನೆ ಸೋಶಿಯಲ್​ ಮೀಡಿಯಾಗಳಲ್ಲಿ ಹೊಸ ಪೋಸ್ಟ್ ಹಂಚಿಕೊಂಡಿದ್ದಾರೆ. 

ಮೌನ ಗುಡ್ಡೆಮನೆ

Pic credit - Instagram

ಇತ್ತೀಚಿಗಷ್ಟೇ ಅನುಬಂಧ ಅವಾರ್ಡ್​ನಲ್ಲಿ ಹಳದಿ ಬಣ್ಣದ ಗೌನ್​ ತೊಟ್ಟು ಸಖತ್​​ ಆಗಿ ಮಿಂಚಿದ್ದ ಮೌನ ಗುಡ್ಡೆಮನೆ. 

ಅನುಬಂಧ 

Pic credit - Instagram

ಇದೇ ವೇಳೆ ಅಮ್ಮನನ್ನು ತಬ್ಬಿಕೊಂಡು ಫೋಟೋ ಕ್ಲಿಕ್ಕಿಸಿಕೊಂಡಿದ್ದು, ಸೋಶಿಯಲ್​ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.

ಅಮ್ಮನನ್ನು ತಬ್ಬಿ

Pic credit - Instagram

ಸದ್ಯ ಫೋಟೋದಲ್ಲಿ ಅಮ್ಮ ಮಗಳ ಅಂದ ಕಂಡು ಅಭಿಮಾನಿಗಳು ಲೈಕುಗಳ ಸುರಿಮಳೆ ಸುರಿಸಿದ್ದಾರೆ. 

ಲೈಕುಗಳ ಸುರಿಮಳೆ

Pic credit - Instagram

ಸೋಶಿಯಲ್​ ಮೀಡಿಯಾಗಳಲ್ಲಿ ಸಖತ್​ ಆಕ್ಟೀವ್​ ಆಗಿರುವ ಮೌನ ಹೊಸ ಹೊಸ ಫೋಟೋ ಹಂಚಿಕೊಳ್ಳುತ್ತಿರುತ್ತಾರೆ.

ಸಖತ್​ ಆಕ್ಟೀವ್​

Pic credit - Instagram

ಇನ್ಸ್ಟಾಗ್ರಾಮ್​​ನಲ್ಲಿ ಹಂಚಿಕೊಂಡಿರುವ ಈ  ಫೋಟೋಗಳಿಗೆ ಕೇವಲ ಎರಡು ದಿನಗಳಲ್ಲಿ 63,701 ಲೈಕ್ಸ್​​ಗಳು ಬಂದಿವೆ.

63,701 ಲೈಕ್ಸ್​​

Pic credit - Instagram

ಇನ್ಸ್ಟಾಗ್ರಾಮ್​​ನಲ್ಲಿ ಬರೋಬ್ಬರಿ 3ಲಕ್ಷಕ್ಕೂ ಅಧಿಕ ಫಾಲೋವರ್ಸ್​​ಗಳನ್ನು ನಟಿ ಮೌನ ಗುಡ್ಡೆಮನೆ ಹೊಂದಿದ್ದಾರೆ.

3ಲಕ್ಷ ಫಾಲೋವರ್ಸ್

Pic credit - Instagram

‘ಅನುಬಂಧ’ದಲ್ಲಿ ಅವಾರ್ಡ್ ಗೆದ್ದ ದಿವ್ಯಾ ಉರುಡುಗ