Pic credit - Instagram

Rajesh Duggumane

28 Jan 2025

Pic credit - Instagram

Rajesh Duggumane

ಕೋರ್ಟ್​ನಲ್ಲಿ ನಟಿ ನಯನತಾರಾಗೆ ಭಾರಿ ಹಿನ್ನಡೆ 

ನಟಿ ನಯನತಾರಾ ಅವರು ಕಾಪಿರೈಟ್ ಪ್ರಕರಣವನ್ನು ಎದುರಿಸುತ್ತಿದ್ದಾರೆ. ಇದರಲ್ಲಿ ಹಿನ್ನಡೆ ಆಗಿದೆ. 

ಕಾಪಿ ರೈಟ್ 

ನಯನತಾರಾ ಹಾಗೂ ವಿಘ್ನೇಶ್ ಶಿವನ್ ವಿವಾಹ ಆಗಿದ್ದಾರೆ. ಇವರ ಪ್ರೀತಿ ಕುರಿತು ನೆಟ್​ಫ್ಲಿಕ್ಸ್​ನಲ್ಲಿ ಡಾಕ್ಯುಮೆಂಟರಿ ಮಾಡಲಾಗಿದೆ. 

ಯಾವ ಕೇಸ್?

‘ನಾನೂಮ್ ರೌಡಿ ದಾನ್’ ಸಿನಿಮಾ  ಸೆಟ್​ನ ಮೂರು ಸೆಕೆಂಡ್​ಗಳ ದೃಶ್ಯ ಬಳಸಿಕೊಂಡಿದ್ದ ನಯನತಾರಾ. 

ಸಿನಿಮಾ ದೃಶ್ಯ 

ನಯನಾತಾರಾ ವಿರುದ್ಧ ಹಾಗೂ ಈ ಡಾಕ್ಯುಮೆಂಟರಿ ಪ್ರಸಾರ ಮಾಡಿದ ನೆಟ್ ಫ್ಲಿಕ್ಸ್ ವಿರುದ್ಧ ಕೇಸ್ ಹಾಕಿದ್ದ ಧನುಷ್.

ಧನುಷ್ ಕೇಸ್ 

ಧನುಷ್ ದೂರನ್ನು ರದ್ದು ಮಾಡಿ ಎಂದು ಮದ್ರಾಸ್ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದ ನೆಟ್​ಫ್ಲಿಕ್ಸ್. 

ರದ್ದು ಮಾಡಿ 

‘ಈ ಕೇಸ್​​ನ ಹಿಂಪಡೆಯಲು ಸಾಧ್ಯವಿಲ್ಲ’ ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ. 

ಅಸಾಧ್ಯ 

ಇದರಿಂದ ನಟಿ ನಯನತಾರಾ ಅವರಿಗೆ ಸಾಕಷ್ಟು ಹಿನ್ನಡೆ ಆಗಿದೆ. 

ಹಿನ್ನಡೆ 

ಭವ್ಯಾ ಗೌಡ ಅವರ ಸಹೋದರಿಯರು ಹೇಗಿದ್ದಾರೆ ನೋಡಿ; ಒಬ್ಬರಿಗಿಂತ ಒಬ್ಬರು ಕ್ಯೂಟ್