Tabu1

ಹಾಲಿವುಡ್ ಭಾರಿ ಬಜೆಟ್ ವೆಬ್ ಸರಣಿಯಲ್ಲಿ ಟಬು, ವಾವ್ ಎಂದ ನೆಟ್ಟಿಗರು

18 OCT 2024

 Manjunatha

TV9 Kannada Logo For Webstory First Slide
Tabu8

ಭಾರತದ ಪ್ರತಿಭಾವಂತ ಮತ್ತು ಜನಪ್ರಿಯ ನಟಿ. ಭಾಷೆಯ ಹಂಗಿಲ್ಲದ ಹಲವಾರು ಭಾಷೆಗಳಲ್ಲಿ ಟಬು ನಟಿಸಿದ್ದಾರೆ.

   ಪ್ರತಿಭಾವಂತ ನಟಿ ಟಬು

Tabu7

ಕಮರ್ಶಿಯಲ್ ಸಿನಿಮಾಗಳ ಜೊತೆಗೆ ಕಲಾತ್ಮಕ ಸಿನಿಮಾಗಳಲ್ಲಿಯೂ ಟಬು ನಟಿಸಿದ್ದಾರೆ. ನಟನೆಗೆ ರಾಷ್ಟ್ರಪ್ರಶಸ್ತಿಯನ್ನೂ ಪಡೆದಿದ್ದಾರೆ.

  ಕಲಾತ್ಮಕ ಸಿನಿಮಾಗಳಲ್ಲಿ

Tabu6

ಹಿಂದಿ, ಮರಾಠಿ, ತೆಲುಗು, ತಮಿಳು, ಮಲಯಾಳಂ, ಬೆಂಗಾಲಿ ಸಿನಿಮಾಗಳಲ್ಲಿಯೂ ಟಬು ನಟಿಸಿದ್ದಾರೆ. ಫ್ರೆಂಚ್, ಇಂಗ್ಲೀಷ್ ಸಿನಿಮಾಗಳಲ್ಲೂ ನಟಿಸಿದ್ದಾರೆ.

ಫ್ರೆಂಚ್, ಇಂಗ್ಲೀಷ್ ಸಿನಿಮಾ

ಇದೀಗ ನಟಿ ಟಬು, ಹಾಲಿವುಡ್​ನ ಭಾರಿ ಬಜೆಟ್​ನ ಸಿನಿಮಾ ಸರಣಿಗಳಲ್ಲಿ ಒಂದಾದ ‘ಡ್ಯೂನ್’ನ ಹೊಸ ವೆಬ್ ಸರಣಿಯಲ್ಲಿ ನಟಿಸಿದ್ದಾರೆ.

   ಹಾಲಿವುಡ್ ವೆಬ್ ಸರಣಿ

‘ಡ್ಯೂನ್: ಪ್ರಾಫೆಸಿ’ ವೆಬ್ ಸರಣಿಯಲ್ಲಿ ಟಬು ನಟಿಸಿದ್ದಾರೆ. ವೆಬ್ ಸರಣಿಯ ಟ್ರೈಲರ್ ಬಿಡುಗಡೆ ಆಗಿದ್ದು ಟ್ರೈಲರ್​ನಲ್ಲಿ ಟಬು ಕಾಣಿಸಿಕೊಂಡಿದ್ದಾರೆ.

       ‘ಡ್ಯೂನ್: ಪ್ರಾಫೆಸಿ’

‘ಡ್ಯೂನ್’ ಕಾದಂಬರಿಯನ್ನು ಈಗಾಗಲೇ ಸಿನಿಮಾ ಮಾಡಲಾಗಿದೆ. ಈಗ ಅದೇ ಕಾದಂಬರಿ ಆಧರಿಸಿ ‘ಡ್ಯೂನ್: ಪ್ರಾಫೆಸಿ’ವೆಬ್ ಸರಣಿ ನಿರ್ಮಿಸಲಾಗಿದೆ.

      ‘ಡ್ಯೂನ್’ ಕಾದಂಬರಿ

‘ಡ್ಯೂನ್​‘ನ ಮುಖ್ಯ ಪಾತ್ರಗಳಲ್ಲಿ ಒಂದರಲ್ಲಿ ಟಬು ನಟಿಸಿದ್ದು, ಜಿಯೋ ಸಿನಿಮಾಸ್ ಹಾಗೂ ಎಚ್​ಬಿಓ ನಲ್ಲಿ ನವೆಂಬರ್ 18ಕ್ಕೆ ಡ್ಯೂನ್ ಬಿಡುಗಡೆ ಆಗಲಿದೆ.

      ಬಿಡುಗಡೆ ಯಾವಾಗ?

ಹಾಟ್ ನಟಿ ಶೆರ್ಲಿನ್ ಚೋಪ್ರಾ ವರ್ಷಕ್ಕೆ ಗಳಿಸುವ ಆದಾಯ ಎಷ್ಟು?