Pic credit - Instagram

Rajesh Duggumane

21 Dec 2024

Pic credit - Instagram

Rajesh Duggumane

ಟಬುಗೆ ವಯಸ್ಸಾಯ್ತು ಅಂದ್ರೆ ಯಾರಂದ್ರೆ ಯಾರೂ ನಂಬಲ್ಲ 

ನಟಿ ಟಬು ಅವರಿಗೆ ಈಗ 53 ವರ್ಷ. ಅವರು ಚಿತ್ರರಂಗದಲ್ಲಿ ಬ್ಯುಸಿ ಇದ್ದಾರೆ. 

53 ವರ್ಷ 

ಟಬು ಅವರು ಈಗಲೂ ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುತ್ತಾರೆ. ಫೋಟೋಗಳು ವೈರಲ್ ಆಗುತ್ತವೆ. 

ಗ್ಲಾಮರಸ್ 

ಟಬು ಅವರು ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಗಳಲ್ಲಿ ಅವರು ಮಿಂಚಿದ್ದಾರೆ. 

ಹೊಸ ಶೂಟ್ 

ಬಾಲಿವುಡ್​ನ ಹಿರಿಯ ನಟಿಯರಲ್ಲಿ ಟಬು ಕೂಡ ಒಬ್ಬರು. ಅವರು ಅನೇಕರಿಗೆ ಮಾದರಿ. 

ಹಿರಿಯ ನಟಿ 

ಟಬು ಅವರು ಈಗಲೂ ಬೇಡಿಕೆ ಉಳಿಸಿಕೊಂಡಿದ್ದಾರೆ. ಅನೇಕ ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ. 

ಹಿಟ್ ಚಿತ್ರ 

ಟಬು ಅವರು ಅಜಯ್ ದೇವಗನ್ ಜೊತೆ ಒಳ್ಳೆಯ ಗೆಳೆತನ ಹೊಂದಿದ್ದಾರೆ ಅನ್ನೋದು ವಿಶೇಷ. 

ಅಜಯ್ ದೇವಗನ್ 

ಟಬು ಅವರು ಈವರೆಗೆ ವಿವಾಹ ಆಗೇ ಇಲ್ಲ ಅನ್ನೋದು ವಿಶೇಷ. 

ವಿವಾಹ ಇಲ್ಲ 

ಕ್ಯಾಪ್ಟನ್ ಆದ ಭವ್ಯಾ ಗೌಡ ಇನ್ನೆರಡು ವಾರ ಸೇಫ್