ಮದುವೆ ಬಳಿಕ ಚಿತ್ರರಂಗದಿಂದ ದೂರಾಗುತ್ತಾರಾ ನಟಿ ಅದಿತಿ ರಾವ್ ಹೈದರಿ?

29 Jan 2025

 Manjunatha

ಸುಂದರ, ಗ್ಲಾಮರಸ್ ಜೊತೆಗೆ ತೀಕ್ಷ್ಣ ನಟನಾ ಪ್ರತಿಭೆಯುಳ್ಳ ಅದಿತಿ ರಾವ್ ಹೈದರಿ ಕೆಲ ತಿಂಗಳ ಹಿಂದಷ್ಟೆ ವಿವಾಹವಾಗಿದ್ದಾರೆ.

  ನಟಿ ಅದಿತಿ ರಾವ್ ಹೈದರಿ

ಅದಿತಿ ರಾವ್ ಹೈದರಿ ಹಾಗೂ ಸಿದ್ಧಾರ್ಥ್ ಅವರುಗಳು ಇತ್ತೀಚೆಗಷ್ಟೆ ವಿವಾಹವಾಗಿದ್ದಾರೆ. ಇಬ್ಬರಿಗೂ ಇದು ಮರು ಮದುವೆ.

 ಇಬ್ಬರಿಗೂ ಮರು ಮದುವೆ

ಸಿದ್ಧಾರ್ಥ್ ಅನ್ನು ವಿವಾಹವಾಗಿರುವ ನಟಿ ಅದಿತಿ ರಾವ್ ಹೈದರಿ ಚಿತ್ರರಂಗದಿಂದ ದೂರಾಗಲಿದ್ದಾರೆ ಎನ್ನಲಾಗುತ್ತಿದೆ.

    ಚಿತ್ರರಂಗದಿಂದ ದೂರ

ಆದಿತಿ ರಾವ್ ಹೈದರಿ ಕೈಯಲ್ಲಿ ಇದೀಗ ಎರಡು ಸಿನಿಮಾಗಳಿದ್ದು, ಎರಡು ಸಿನಿಮಾಗಳ ಬಳಿಕ ಚಿತ್ರರಂಗದಿಂದ ದೂರಾಗಲಿದ್ದಾರೆ ಎನ್ನಲಾಗುತ್ತಿದೆ.

  ಕೈಯಲ್ಲಿ 2 ಸಿನಿಮಾ ಇವೆ

ಅದಿತಿ ರಾವ್ ಹೈದರಿ, ಸಂಸಾರ ನಿರ್ವಹಣೆಯಲ್ಲಿ ತೊಡಗಿಕೊಳ್ಳಲಿದ್ದಾರೆ. ತಾಯಿಯಾಗುವ ಬಯಕೆಯನ್ನೂ ಅವರು ಹೊಂದಿದ್ದಾರಂತೆ.

  ತಾಯಿಯಾಗುವ ಬಯಕೆ

ಅದಿತಿ ರಾವ್ ಹೈದರಿ ಪ್ರಸ್ತುತ ‘ಗಾಂಧಿ ಟಾಲ್ಕ್ಸ್’ ಮತ್ತು ‘ಲಯನೆಸ್’ ಹೆಸರಿನ ಇಂಗ್ಲೀಷ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

‘ಗಾಂಧಿ ಟಾಲ್ಕ್ಸ್’, ಲಯನೆಸ್

2006 ರಿಂದಲೂ ಸಿನಿಮಾಗಳಲ್ಲಿ ನಟಿಸುತ್ತಿರುವ ಅದಿತಿ ರಾವ್ ಹೈದರಿ ಹಲವಾರು ಭಾಷೆಗಳಲ್ಲಿ ಸ್ಟಾರ್​ಗಳೊಟ್ಟಿಗೆ ನಟಿಸಿದ್ದಾರೆ.

   ಹಲವಾರು ಭಾಷೆಗಳಲ್ಲಿ

ಒಂದು ಐಟಂ ಹಾಡಿಗೆ ಕುಣಿಯಲು ತಮನ್ನಾ ಭಾಟಿಯಾ ಪಡೆವ ಸಂಭಾವನೆ ಎಷ್ಟು?