Pic credit - Instagram

Author: Rajesh Duggumane

23  June 2025

ಖುಷಿ ಖುಷಿಯಾಗೇ  ಇದ್ದಾರೆ ಗಾಯಕಿ ಅಖಿಲಾ ಪಜಿಮಣ್ಣು

ಅಖಿಲಾ ಪಜಿಮಣ್ಣು

ಅಖಿಲಾ ಪಜಿಮಣ್ಣು ಅವರು ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿ ಇದ್ದಾರೆ.  ಅಖಿಲಾ ಅವರು ಪತಿ ಧನಂಜಯ್ ಶರ್ಮಾ ಅವರಿಂದ ವಿಚ್ಛೇದನ ಕೋರಿದ್ದಾರೆ.

ಅಭಿಮಾನಿಗಳಿಗೆ ಬೇಸರ 

ಅಖಿಲಾ ಹಾಗೂ ಧನಂಜಯ್ ಬೇರೆ ಆಗುತ್ತಿರುವುದು ಅವರ ಅಭಿಮಾನಿಗಳಿಗೆ ಸಾಕಷ್ಟು ಬೇಸರ ಮೂಡಿಸಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆಯುತ್ತಿದ್ದಾರೆ. 

ಹೊಸ ಫೋಟೋಶೂಟ್ 

ವಿಚ್ಛೇದನದ ಮಧ್ಯೆಯೂ ಅಖಿಲಾ ಪಜಿಮಣ್ಣು ಅವರು ಖುಷಿ ಖುಷಿಯಿಂದ ಇದ್ದಾರೆ. ಇದು ಅವರ ಜೀವನೋತ್ಸಾಹವನ್ನು ತೋರಿಸುತ್ತದೆ. 

ಮುಂದೇನು?

ಅಖಿಲಾ ಪಜಿಮಣ್ಣು ಅವರು ಗಾಯನ ಕ್ಷೇತ್ರದಲ್ಲಿ ಮತ್ತೆ ಹೆಸರು ಮಾಡಲು ಪ್ರಯತ್ನಿಸಲಿದ್ದಾರೆ. ಅವರು ಹೊಸ ಶೋನಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. 

ಕಾರಣವೇನು?

ಅಖಿಲಾ ಹಾಗೂ ಧನಂಜಯ್ ವಿಚ್ಛೇದನ ಪಡೆಯಲು ಕಾರಣ ಏನು ಎಂಬುದು ಇನ್ನೂ ಅಧಿಕೃತವಾಗಿ ರಿವೀಲ್ ಆಗಿಲ್ಲ.  ಆದಾಗ್ಯೂ ಕೆಲವು ವದಂತಿಗಳಿವೆ. 

ವೃತ್ತಿ ಜೀವನ 

ವಿವಾಹದ ಬಳಿಕ ಅಖಿಲಾ ಅವರು ವಿದೇಶಕ್ಕೆ ತೆರಳಿದರು. ಈ ಕಾರಣದಿಂದ ಅವರಿಗೆ ವೃತ್ತಿ ಜೀವನವನ್ನು ಕಟ್ಟಿಕೊಳ್ಳಲು ಸಾಧ್ಯ ಆಗಿರಲೇ ಇಲ್ಲ. 

ಆ್ಯಕ್ಟೀವ್ 

ಅಖಿಲಾ ಅವರು ಹಿಂಜರಿಕೆ ತೋರಿಸುತ್ತಿಲ್ಲ. ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ ಮತ್ತು ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. 

ಆಲ್ ದಿ ಬೆಸ್ಟ್ 

ಸದ್ಯ ಅಖಿಲಾ ಪಜಿಮಣ್ಣು ಅಭಿಮಾನಿಗಳು ಅವರಿಗೆ ಸೋಶಿಯಲ್ ಮೀಡಿಯಾ ಮೂಲಕ ಆಲ್ ದಿ ಬೆಸ್ಟ್ ಹೇಳುತ್ತಾ ಇದ್ದಾರೆ. ಇದರಿಂದ ಅವರು ಖುಷಿಯಾಗಿದ್ದಾರೆ.