ಪುಷ್ಪರಾಜ್ ಆಳ್ವಿಕೆ, ಅಲ್ಲು ಅರ್ಜುನ್ ಅಬ್ಬರ ಶುರು.

04 December 2024

Pic credit - instagram

Author: Madankumar

ಈ ವರ್ಷದ ಅತಿ ದೊಡ್ಡ ಸಿನಿಮಾ ಆಗಿರುವ ‘ಪುಷ್ಪ 2’

ದೊಡ್ಡ ಸಿನಿಮಾ

Pic credit - instagram

ವಿಶ್ವಾದ್ಯಂತ ಡಿಸೆಂಬರ್​ 5ಕ್ಕೆ ‘ಪುಷ್ಪ 2’ ಸಿನಿಮಾ ರಿಲೀಸ್.

ಡಿ.5ಕ್ಕೆ ರಿಲೀಸ್

Pic credit - instagram

ಡಿಸೆಂಬರ್ 4ರ ರಾತ್ರಿಯಿಂದಲೇ ಪ್ರದರ್ಶನ ಆರಂಭ ಆಗಿದೆ.

ರಾತ್ರಿಯಿಂದ

Pic credit - instagram

‘ಪುಷ್ಪ 2’ ಸಿನಿಮಾ ಮೇಲೆ ಜನರಿಗೆ ಸಿಕ್ಕಾಪಟ್ಟೆ ನಿರೀಕ್ಷೆ ಇದೆ.

ಭಾರಿ ನಿರೀಕ್ಷೆ

Pic credit - instagram

ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಮಿಂಚಿದ್ದಾರೆ.

ರಶ್ಮಿಕಾ ಮಂದಣ್ಣ

Pic credit - instagram

ಎಲ್ಲ ಕಡೆಗಳಲ್ಲಿ ಈ ಚಿತ್ರ ಹೌಸ್​ಫುಲ್​ ಪ್ರದರ್ಶನ್ ಕಾಣುತ್ತಿದೆ.

ಹೌಸ್​ಫುಲ್​

Pic credit - instagram

ನೂರಾರು ಕೋಟಿ ರೂ. ಬಜೆಟ್​ನಲ್ಲಿ ಈ ಸಿನಿಮಾ ತಯಾರಾಗಿದೆ. 

ಬಿಗ್ ಬಜೆಟ್​

Pic credit - instagram

Pic credit - instagram

Next: ಮಾಲ್ಡೀವ್ಸ್​ನಲ್ಲಿ ಬಿಕಿನಿ ಧರಿಸಿ ಮಿಂಚಿದ ನಟಿ ವೇದಿಕಾ