Pic credit - Instagram
Author: Rajesh Duggumane
02 April 2025
ಹಿಮದ ರಾಶಿಯಲ್ಲಿ ಕಳೆದು ಹೋದ ಅಮುಲ್ಯಾ ಗೌಡ
ಹಿಮದ ರಾಶಿ ಮೇಲೆ ಅಮೂಲ್ಯ ಗೌಡ ಅವರು ಪೋಸ್ ಕೊಟ್ಟು ಗಮನ ಸೆಳೆದಿದ್ದಾರೆ.
ಹಿಮದ ಮೇಲೆ
ಅಮೂಲ್ಯ ಗೌಡ ಅವರು ನಿಂತಿರುವ ಜಾಗದಲ್ಲಿ ನೋಡಿದಷ್ಟೂ ದೂರ ಹಿಮದ ರಾಶಿಯೇ ಇದೆ.
ಹಿಮದ ರಾಶಿ
ಅಮೂಲ್ಯ ಗೌಡ ಅವರ ವೆಕೇಶನ್ ಮೂಡ ಆನ್ ಆಗಿದೆ. ಅವರು ಸುತ್ತಾಟ ನಡೆಸುತ್ತಾ ಇದ್ದಾರೆ.
ವೆಕೇಶನ್ ಮೂಡ್
ಚಳಿಯಲ್ಲೂ ಅಮೂಲ್ಯ ಅವರು ಕ್ಯಾಮೆರಾಗೆ ಪೋಸ್ ಕೊಟ್ಟು ಗಮನ ಸೆಳೆದಿದ್ದಾರೆ.
ಚಳಿಯಲ್ಲೂ ಪೋಸ್
ಅಮೂಲ್ಯ ಗೌಡ ಅವರು ಕನ್ನಡದ ನಟಿ. ಕನ್ನಡ ಚಿತ್ರರಂಗದಲ್ಲಿ ಅವರಿಗೆ ಭರ್ಜರಿ ಬೇಡಿಕೆ ಇತ್ತು.
ಕನ್ನಡದ ನಟಿ
ಅಮೂಲ್ಯ ಗೌಡ ಅವರು ಸದ್ಯ ನಟನೆಯಿಂದ ದೂರವೇ ಇದ್ದಾರೆ.
ನಟನೆಯಿಂದ ದೂರ
ಅಮೂಲ್ಯ ಗೌಡ ಅವರು ಮತ್ತೆ ಸಿನಿಮಾ ಮಾಡಬೇಕು ಎಂಬುದು ಅಭಿಮಾನಿಗಳ ಕೋರಿಕೆ.
ಅಭಿಮಾನಿಗಳ ಕೋರಿಕೆ
ಅಭಿಮಾನಿಗಳ ಕೋರಿಕೆಯನ್ನು ಅಮೂಲ್ಯ ಈಡೇರಿಸಿಲ್ಲ. ಮಕ್ಕಳ ಜೊತೆ ಹಾಯಾಗಿ ಸಮಯ ಕಳೆಯುತ್ತಿದ್ದಾರೆ.
ಮಕ್ಕಳ ಜೊತೆ
ತಮ್ಮ ಜೀವನದಲ್ಲಿ ನಡೆಯುವ ವಿಚಾರಗಳ ಬಗ್ಗೆ ಅಮೂಲ್ಯ ಅವರು ಸೋಶಿಯಲ್ ಮೀಡಿಯಾದಲ್ಲಿ ಅಪ್ಡೇಟ್ ಕೊಡ್ತಾರೆ.
ಅಪ್ಡೇಟ್ ಕೊಡ್ತಾರೆ