ವಿದೇಶಿ ಬಾಯ್ಫ್ರೆಂಡ್ ಜೊತೆ ಲಿವಿನ್ ಆರಂಭಿಸಿದ ಅನನ್ಯಾ ಪಾಂಡೆ
31 OCT 2024
Manjunatha
ಬಾಲಿವುಡ್ನ ಅದೃಷ್ಟವಂತ ನಟಿಯರಲ್ಲಿ ಅನನ್ಯಾ ಪಾಂಡೆ ಮೊದಲಿಗರು, ಸ್ಟಾರ್ ಪುತ್ರಿ ಆದ ಕಾರಣ ಸುಲಭವಾಗಿ ಚಿತ್ರರಂಗಕ್ಕೆ ಬಂದರು ಅನನ್ಯಾ.
ಅದೃಷ್ಟವಂತ ನಟಿ ಅನನ್ಯಾ
ಅನನ್ಯಾ ಪಾಂಡೆ ತಮ್ಮ ಪ್ರತಿಭೆಯಿಂದ ಅಲ್ಲದೆ, ತಮ್ಮ ಗ್ಲಾಮರ್, ವಿವಾದಗಳಿಮದಲೇ ಹೆಚ್ಚು ಗಮನ ಸೆಳೆಯುತ್ತಾರೆ.
ವಿವಾದಗಳಿಂದ ಜನಪ್ರಿಯ
ಅನನ್ಯಾರ ಲವ್ ಲೈಫ್ ಬಗ್ಗೆ ಆಗಾಗ್ಗೆ ಸುದ್ದಿ ಆಗುತ್ತಲೇ ಇರುತ್ತದೆ. ಅನನ್ಯಾ ಪಾಂಡೆ ಪದೇ ಪದೇ ಬಾಯ್ಫ್ರೆಂಡ್ ಬದಲಾಯಿಸುತ್ತಾರೆ.
ಅನನ್ಯಾರ ಲವ್ ಲೈಫ್
ಈ ಹಿಂದೆ ಕಾರ್ತಿಕ್ ಆರ್ಯನ್ ಜೊತೆಗೆ ಅನನ್ಯಾ ಹೆಸರು ಕೇಳಿ ಬಂದಿತ್ತು. ಅದಕ್ಕೂ ಮುಂಚೆ ಇಶಾನ್ ಕಟ್ಟರ್ ಜೊತೆ ಕೇಳಿ ಬಂದಿತ್ತು.
ನಟರೊಟ್ಟಿಗೆ ಅನನ್ಯಾ
ಈಗ ಅನನ್ಯಾ ಪಾಂಡೆ ವಿದೇಶಿ ಯುವಕನೊಂದಿಗೆ ಪ್ರೀತಿಯಲ್ಲಿದ್ದಾರೆ. ಈ ವಿಷಯವನ್ನು ಅವರೂ ಒಪ್ಪಿಕೊಂಡಿದ್ದಾರೆ.
ವಿದೇಶಿ ಬಾಯ್ಫ್ರೆಂಡ್
ಇದೀಗ ಬಂದಿರುವ ಸುದ್ದಿಯೆಂದರೆ ಅನನ್ಯಾ ಪಾಂಡೆ ತಮ್ಮ ವಿದೇಶಿ ಬಾಯ್ಫ್ರೆಂಡ್ ಜೊತೆ ಒಟ್ಟಿಗೆ ನೆಲೆಸಿದ್ದಾರೆ.
ಲಿವಿನ್ ರಿಲೇಷನ್ಶಿಪ್
ಮುಂಬೈನಲ್ಲಿಯೇ ಖಾಸಗಿ ಅಪಾರ್ಟ್ಮೆಂಟ್ನಲ್ಲಿ ಅನನ್ಯಾ ಹಾಗೂ ವಿದೇಶಿ ಬಾಯ್ಫ್ರೆಂಡ್ ಲಿವಿನ್ ರಿಲೇಷನ್ನಲ್ಲಿದ್ದಾರಂತೆ.
ಒಟ್ಟಿಗೆ ಇರುವ ಜೋಡಿ
ಟಬು ನಟಿ ಮಾತ್ರವಲ್ಲ, ರಿಯಲ್ ಎಸ್ಟೇಟ್ ಉದ್ಯಮಿ ಸಹ, ಅವರ ಆಸ್ತಿ ಎಷ್ಟು ಗೊತ್ತೆ?
ಇದನ್ನೂ ನೋಡಿ