ಅಪರೂಪಕ್ಕೆ ತುಸು ಕಡಿಮೆ ಬೆಲೆಯ ಉಡುಪು ಧರಿಸಿದ ಬಾಲಿವುಡ್ ಬೆಡಗಿ ಅನನ್ಯಾ ಪಾಂಡೆ

117 July 2024

 Manjunatha

ಬಾಲಿವುಡ್ ನಟಿ ಅನನ್ಯಾ ಪಾಂಡೆ ಯಾವಾಗಲೂ ಲಕ್ಷಾಂತರ ಬೆಲೆಯ ಬಟ್ಟೆಗಳನ್ನೇ ಧರಿಸುತ್ತಾರೆ.

 ಬಾಲಿವುಡ್ ನಟಿ ಅನನ್ಯಾ 

ಸ್ಟೈಲ್ ಬಗ್ಗೆ ಬಹಳ ಗಮನ ವಹಿಸುವ ಅನನ್ಯಾ, ಇತ್ತೀಚೆಗೆ 8 ಲಕ್ಷ ರೂಪಾಯಿ ಮೌಲ್ಯದ ಬ್ಯಾಗು ಧರಿಸಿ ಕಾಣಿಸಿಕೊಂಡಿದ್ದರು.

 8 ಲಕ್ಷ ರೂಪಾಯಿ ಬ್ಯಾಗು

ಆದರೆ ಅಪರೂಪಕ್ಕೆಂಬಂತೆ ಅನನ್ಯಾ ಪಾಂಡೆ ತುಸು ಕಡಿಮೆ ಬೆಲೆಯ ಬಟ್ಟೆ ತೊಟ್ಟು ಕಾಣಿಸಿಕೊಂಡಿದ್ದರು.

ತುಸು ಕಡಿಮೆ ಬೆಲೆಯ ಬಟ್ಟೆ

‘ಬ್ಯಾಡ್ ನ್ಯೂಜ್’ ಸಿನಿಮಾ ಪ್ರೀಮಿಯರ್​ಗೆ ಬಂದಿದ್ದ ಅನನ್ಯಾ ಪಾಂಡೆ 70 ಸಾವಿರ ರೂಪಾಯಿ ಮೌಲ್ಯದ ಉಡುಪು ಧರಿಸಿದ್ದರು.

    ಬಟ್ಟೆಯ ಬೆಲೆ ಎಷ್ಟು?

ಇದು ತೀರ ಕಡಿಮೆಯೇನಲ್ಲ, ಆದರೆ ಅನನ್ಯಾಗೆ ಇದು ಬಹುಷಃ ಬಹಳ ಕಡಿಮೆ ಬೆಲೆಯ ಬಟ್ಟೆ ಆಗಿರಬಹುದು.

ಬೆಲೆ ಕಡಿಮೆ ಆಗಿರಬಹುದು

ಅನನ್ಯಾ ಧರಿಸಿರುವ ಕಪ್ಪು ಬಣ್ಣದ ಉಡುಪಿನ ಹೆಸರು ರಿಬ್ ನೈಟ್ ಜಾಕಕ್​ಮಸ್ ಡ್ರೆಸ್, ಬಟ್ಟೆಯ ಭಾರತೀಯ ವಿನ್ಯಾಸಕರೇ ವಿನ್ಯಾಸ ಮಾಡಿದ್ದಾರೆ.

    ಬಟ್ಟೆಯ ಹೆಸರೇನು?

ಅನನ್ಯಾ ಪಾಂಡೆ ಕೆಲವು ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಇತ್ತೀಚೆಗಷ್ಟೆ ತೆಲುಗು ಸಿನಿಮಾ ಒಂದನ್ನು ಸಹ ಒಪ್ಪಿಕೊಂಡಿದ್ದಾರಂತೆ.

ತೆಲುಗು ಸಿನಿಮಾ ಅವಕಾಶ 

ಅಭಿಮಾನಿಗಳಿಗೆ ಶುಭ ಸುದ್ದಿ ಕೊಟ್ಟ ಸಮಂತಾ, ಏನದು?