Pic credit - Instagram

Rajesh Duggumane

30 Oct 2024

Pic credit - Instagram

Rajesh Duggumane

ಮದುವೆ ಆಗೋ ಮನಸ್ಸು ಮಾಡಿದ್ದೇನೆ ಎಂದ ಅನುಶ್ರೀ 

ಅನುಶ್ರೀ ಅವರು ಮದುವೆ ಆಗಲು ಮನಸ್ಸು ಮಾಡಿದ್ದಾರೆ. ಈ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ. 

ಮದುವೆ

ಜೀ ಕನ್ನಡ ಕುಟುಂಬ ಅವಾರ್ಡ್ಸ್​ ಕಾರ್ಯಕ್ರಮದಲ್ಲಿ ಅನುಶ್ರೀ ಈ ಬಗ್ಗೆ ಮಾತನಾಡಿದ್ದಾರೆ. 

ಅವಾರ್ಡ್ ಕಾರ್ಯಕ್ರಮ 

ಮದುವೆ ಆಗುವ ಬಗ್ಗೆ ನಾನು ಈವರೆಗೆ ಮನಸ್ಸು ಮಾಡಿರಲಿಲ್ಲ ಎಂದು ಅನುಶ್ರೀ ಹೇಳಿದ್ದಾರೆ. 

ಮನಸ್ಸು ಮಾಡಿರಲಿಲ್ಲ

ಈಗ ನಾನು ಮದುವೆ ಆಗಬೇಕು ಎಂದು ನಿರ್ಧಾರ ಮಾಡಿದ್ದೇನೆ ಎಂದು ಅನುಶ್ರೀ ಹೇಳಿದ್ದಾರೆ. 

ನಿರ್ಧಾರ 

ಒಳ್ಳೆಯ ಹುಡುಗ ಸಿಕ್ಕರೆ ನಾನು ಮದುವೆ ಆಗುತ್ತೇನೆ ಎಂದು ಅನುಶ್ರೀ ಹೇಳಿಕೊಂಡಿದ್ದಾರೆ. 

ಒಳ್ಳೆಯ ಹುಡುಗ 

ಒಳ್ಳೆಯ ಹುಡುಗ ಸಿಕ್ಕರೆ ನಿಮ್ಮ ಮುಂದೆ ತಂದು ನಿಲ್ಲಿಸುತ್ತೇನೆ ಎಂದು ಅನುಶ್ರೀ ಅವರು ಹೇಳಿಕೊಂಡಿದ್ದಾರೆ. 

ಮುಂದೆ ನಿಲ್ಲಿಸುತ್ತೇನೆ 

ಅನುಶ್ರೀ ಅವರು ಆ್ಯಂಕರಿಂಗ್ ಮೂಲಕ ಎಲ್ಲ ಕಡೆಗಳಲ್ಲಿ ಫೇಮಸ್ ಆಗಿದ್ದಾರೆ. ಅವರ ಜನಪ್ರಿಯತೆ ಹೆಚ್ಚಿದೆ. 

ಆ್ಯಂಕರಿಂಗ್ 

ತುಳು ಚಿತ್ರದಲ್ಲಿ ರೂಪೇಶ್ ಶೆಟ್ಟಿಗೆ ಜೊತೆಯಾದ ಅದ್ವಿತಿ