ಕೈತುಂಬ ಸಿನಿಮಾ ಇಟ್ಕೊಂಡು ಬಿಂದಾಸ್​ ಆಗಿ ಕಾಲ ಕಳೆಯುತ್ತಿರುವ ತೃಪ್ತಿ ದಿಮ್ರಿ.

18 June 2024

Pic credit - instagram

Author: Madankumar

2023ರಲ್ಲಿ ತೆರೆಕಂಡ ‘ಅನಿಮಲ್​’ ಸಿನಿಮಾದಿಂದ ಭಾರಿ ಗೆಲುವು ಪಡೆದ ನಟಿ.

‘ಅನಿಮಲ್​’ ಗೆಲುವು

‘ಅನಿಮಲ್​’ ಸಿನಿಮಾ ಸೂಪರ್​ ಹಿಟ್​ ಆದ ಬಳಿಕ ನಟಿಗೆ ಆಫರ್​ಗಳು ಹೆಚ್ಚಾಗಿವೆ.

ಸಿಕ್ಕಾಪಟ್ಟೆ ಆಫರ್​

‘ಧಡಕ್​ 2’, ‘ಭೂಲ್​ ಭುಲಯ್ಯ 3’ ರೀತಿಯ ದೊಡ್ಡ ಚಿತ್ರಗಳು ತೃಪ್ತಿಗೆ ಸಿಕ್ಕಿವೆ.

ಬಹುನಿರೀಕ್ಷಿತ ಚಿತ್ರಗಳು..

ಭಾರಿ ಖುಷಿಯಲ್ಲಿರುವ ತೃಪ್ತಿ ದಿಮ್ರಿ ಅವರು ಹಲವು ಕಡೆಗಳಲ್ಲಿ ಪ್ರವಾಸ ಮಾಡ್ತಿದಾರೆ.

ಭಾರಿ ಸುತ್ತಾಟ

ಬೀಚ್​ಗೆ ತೆರಳಿದ ತೃಪ್ತಿ ದಿಮ್ರಿ ಅವರು ಬಿಕಿನಿ ಧರಿಸಿ ಬಿಂದಾಸ್​ ಆಗಿ ಪೋಸ್​ ನೀಡಿದ್ದಾರೆ.

ಬಿಕಿನಿ ಧರಿಸಿ

ನಟಿ ತೃಪ್ತಿ ದಿಮ್ರಿ ಅವರು ಈ ಫೋಟೋಸ್​ ಹಂಚಿಕೊಂಡಿದ್ದು, ಸಖತ್​ ವೈರಲ್​ ಆಗಿವೆ.

ಫೋಟೋ ವೈರಲ್​

‘ಅನಿಮಲ್​’ ಸಿನಿಮಾದ ಬೋಲ್ಡ್​ ಪಾತ್ರದಿಂದ ಭಾರಿ ಫೇಮಸ್​ ಆದವರು ತೃಪ್ತಿ ದಿಮ್ರಿ.

ಬೋಲ್ಡ್​ ಪಾತ್ರದಿಂದ

ದಿನದಿಂದ ದಿನಕ್ಕೆ ನಟಿ ತೃಪ್ತಿ ದಿಮ್ರಿ ಅವರ ಅಭಿಮಾನಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ.

ಫ್ಯಾನ್​ ಫಾಲೋಯಿಂಗ್​

Next: ಪವಿತ್ರಾ ಮನೆಯಲ್ಲಿ ಮಹಜರು ಅಂತ್ಯ; ಪೊಲೀಸರು ಜಪ್ತಿ ಮಾಡಿದ ವಸ್ತುಗಳೇನು?