Pic credit - Instagram

Author: Rajesh Duggumane

‘ಅನಿಮಲ್’ ಸುಂದರಿ ತೃಪ್ತಿ ದಿಮ್ರಿ ಸಖತ್ ಬೋಲ್ಡ್

29  Apr 2024

Pic credit - Instagram

Author: Rajesh Duggumane

ತೃಪ್ತಿ ದಿಮ್ರಿ ಅವರು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಫೋಟೋ ಹಂಚಿಕೊಳ್ಳುತ್ತಾ ಇರುತ್ತಾರೆ.

ತೃಪ್ತಿ ದಿಮ್ರಿ

ತೃಪ್ತಿ ದಿಮ್ರಿ ಅವರು ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡು ಗಮನ ಸೆಳೆಯುತ್ತಾ ಇರುತ್ತಾರೆ.

ಬೋಲ್ಡ್ ಲುಕ್

ಕೆಲವರು ಬೋಲ್ಡ್ ಫೋಟೋ ಹಂಚಿಕೊಳ್ಳಲು ಮುಜುಗರ ತೋರುತ್ತಾರೆ. ಆದರೆ, ತೃಪ್ತಿ ಹಾಗಿಲ್ಲ.

ಇಲ್ಲ ಮುಜುಗರ

‘ಅನಿಮಲ್’ ಸಿನಿಮಾದಲ್ಲಿ ತೃಪ್ತಿ ದಿಮ್ರಿ ಅವರು ನಟಿಸಿ ಗಮನ ಸೆಳೆದಿದ್ದಾರೆ ಅನ್ನೋದು ವಿಶೇಷ.

‘ಅನಿಮಲ್’ ಸುಂದರಿ

ಕಳೆದ ವರ್ಷ ರಿಲೀಸ್ ಆದ ಈ ಸಿನಿಮಾ ಸೂಪರ್ ಹಿಟ್ ಆಗಿದೆ ಅನ್ನೋದು ವಿಶೇಷ.

ಹಿಟ್

‘ಅನಿಮಲ್’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ 900 ಕೋಟಿ ರೂಪಾಯಿ ಇದೆ.

900 ಕೋಟಿ

‘ಅನಿಮಲ್’ ಸಿನಿಮಾದಿಂದ ತೃಪ್ತಿ ದಿಮ್ರಿ ಅವರಿಗೆ ಹೊಸ ಹೊಸ ಆಫರ್​ಗಳು ಬರುತ್ತಿವೆ.

ಹೊಸ ಆಫರ್

‘ಅನಿಮಲ್’ ಸಿನಿಮಾ ಬಳಿಕ ತೃಪ್ತಿ ದಿಮ್ರಿ ಅವರಿಗೆ ಇನ್​ಸ್ಟಾಗ್ರಾಮ್​ನಲ್ಲಿ 40 ಲಕ್ಷ ಫಾಲೋವರ್ಸ್ ಸಿಕ್ಕಿದ್ದಾರೆ.

ಹಿರಿದಾಯ್ತು