Pic credit - Instagram

Author: Rajesh Duggumane

20 March 2025

ಅನುಪಮಾ ಗೌಡಗೆ ಬರ್ತ್​ಡೇ ಸಂಭ್ರಮ; ಸಖತ್ ಸರ್​ಪ್ರೈಸ್ 

ಅನುಪಮಾ ಗೌಡ ಅವರಿಗೆ ಮಾರ್ಚ್ 21 ಜನ್ಮದಿನ. ಅದಕ್ಕೂ ಮೊದಲೇ ಆಚರಣೆ ಜೋರಾಗಿದೆ. 

ಅನುಪಮಾ ಗೌಡ 

ಅನುಪಮಾ ಗೌಡ ಅವರ ಫೋಟೋಗಳು ವೈರಲ್ ಆಗಿ ಸಾಕಷ್ಟು ಗಮನ ಸೆಳೆದಿವೆ. 

ಫೋಟೋ ವೈರಲ್ 

ಬಾಯ್ಸ್ vs ಗರ್ಲ್ಸ್ ಶೋ ವೇದಿಕೆ ಮೇಲೂ ಅನುಪಮಾಗೆ ಬರ್ತ್​ಡೇ ವಿಶ್ ತಿಳಿಸಲಾಗಿದೆ. 

ಬಾಯ್ಸ್ vs ಗರ್ಲ್ಸ್ 

ಇದು ಅನುಪಮಾ ಗೌಡ ಪಾಲಿಗೆ ನಿಜಕ್ಕೂ ಸರ್​ಪ್ರೈಸ್ ಆಗಿತ್ತು ಅನ್ನೋದು ವಿಶೇಷ, 

ಸರ್​ಪ್ರೈಸ್ ಆಗಿತ್ತು

ಅನುಪಮಾ ಗೌಡ ಅವರ ಖುಷಿಗೆ ಪಾರವೇ ಇರಲಿಲ್ಲ. ಇದರಿಂದ ಅವರು ಖುಷಿ ಆಗಿದ್ದಾರೆ. 

ಖುಷಿ 

ಬಾಯ್ಸ್ vs ಗರ್ಲ್ಸ್ ಶೋನ ನಿರೂಪಣೆ ಮಾಡುತ್ತಾ ಇದ್ದಾರೆ ಅನುಪಮಾ ಗೌಡ. 

ನಿರೂಪಣೆ ಮಾಡುತ್ತಿದ್ದಾರೆ

ಕಿರುತೆರೆ ಹಾಗೂ ಹಿರಿ ತೆರೆ ಮೂಲಕ ಅನುಪಮಾ ಗೌಡ ಅವರು ಗಮನ ಸೆಳೆಯುತ್ತಿದ್ದಾರೆ. 

ಕನ್ನಡದ ನಟಿ