Anupama Gowda (8)

ಸುವರ್ಣ ಜಾಕ್​ಪಾಟ್ ಶೋ ನಿರೂಪಣೆಗೆ ಬಂದ ಅನುಪಮಾ ಗೌಡ

06 Oct 2023

Pic credit - instagram

Anupama Gowda (1)

ಸ್ಟಾರ್ ಸುವರ್ಣದಲ್ಲಿ ಹೊಸ ರಿಯಾಲಿಟಿ ಶೋ ಬರುತ್ತಿದೆ. ಇದಕ್ಕೆ ಸುವರ್ಣ ಜಾಕ್​ಪಾಟ್ ಎಂದು ಶೀರ್ಷಿಕೆ ಇಡಲಾಗಿದೆ.

ಹೊಸ ಶೋ

Anupama Gowda (2)

ಅನುಪಮಾ ಗೌಡ ಅವರು ಈ ಶೋನ ನಿರೂಪಣೆ ಮಾಡಲಿದ್ದಾರೆ. ಈ ಬಗ್ಗೆ ಅವರು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ಅನುಪಮಾ ಗೌಡ

Anupama Gowda (3)

ಸದ್ಯ ರಿಲೀಸ್ ಆಗಿರುವ ಪ್ರೋಮೋ ಗಮನ ಸೆಳೆಯುತ್ತಿದೆ. ಈ ಪ್ರೋಮೋ ನೋಡಿ ಸಾಕಷ್ಟು ಕುತೂಹಲ ಮೂಡಿದೆ.

ಹೊಸ ಪ್ರೋಮೋ

ಅನುಪಮಾಗೆ ಆ್ಯಂಕರಿಂಗ್ ಕ್ಷೇತ್ರದಲ್ಲಿ ಅಪಾರ ಅನುಭವ ಇದೆ. ಈ ಮೊದಲು ಹಲವು ಕಾರ್ಯಕ್ರಮ ನಡೆಸಿಕೊಟ್ಟಿದ್ದರು.

ಆ್ಯಂಕರ್ ಅನುಪಮಾ

ಕಲರ್ಸ್ ಕನ್ನಡದ ಹಲವು ಶೋಗಳಿಗೆ ಅನುಪಮಾ ಗೌಡ ಅವರು ನಿರೂಪಣೆ ಮಾಡಿದ್ದಾರೆ. ಈಗ ಅವರು ಸುವರ್ಣದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಕಲರ್ಸ್ ಕನ್ನಡ

ಅನುಪಮಾ ಗೌಡ ಅವರು ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಂಡ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ್ದರು.

ಬಿಗ್ ಬಾಸ್

ಅನುಪಮಾ ಗೌಡ ಅವರು ಸಿನಿಮಾಗಳಲ್ಲಿ ನಟಿಸಿಯೂ ಫೇಮಸ್ ಆಗಿದ್ದಾರೆ. ಸದ್ಯ ಕಿರುತೆರೆಯಲ್ಲಿ ಆ್ಯಕ್ಟೀವ್ ಆಗಿದ್ದಾರೆ.

ಸಿನಿಮಾದಲ್ಲಿ ನಟನೆ

ಸುಶಾಂತ್ ಸಿಂಗ್ ಪರಿಸ್ಥಿತಿ ಮೊದಲೇ ಗೊತ್ತಿತ್ತು ಎಂದ ರಿಯಾ ಚಕ್ರವರ್ತಿ