23 December 2024
Pic credit - instagram
Author: Madankumar
ವೋಗ್ನಲ್ಲಿ ಕಾಣಿಸಿಕೊಂಡಿದ್ದು ಅನುಪಮಾ ಪಾಲಿನ ಹೆಮ್ಮೆಯ ಸಂಗತಿ.
Pic credit - instagram
ಅನುಪಮಾ ಅವರ ಆಕರ್ಷಕ ಫೋಟೋಗಳು ಎಲ್ಲೆಡೆ ವೈರಲ್ ಆಗುತ್ತಿವೆ.
Pic credit - instagram
ಕೇರಳದ ಹುಡುಗಿ ಅನುಪಮಾ ಅವರು ಚಿತ್ರರಂಗದಲ್ಲಿ ಸಾಧನೆ ಮಾಡಿದ್ದಾರೆ.
Pic credit - instagram
ಕನ್ನಡ, ಮಲಯಾಳಂ, ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿದ ಸುಂದರಿ.
Pic credit - instagram
ಕನ್ನಡದಲ್ಲಿ ಅನುಪಮಾ ಪರಮೇಶ್ವರನ್ ನಟಿಸಿದ ಚಿತ್ರ ‘ನಟಸಾರ್ವಭೌಮ’.
Pic credit - instagram
ಅನುಪಮಾ ಪರಮೇಶ್ವರನ್ ಅವರ ಕೈಯಲ್ಲಿ ಈಗ ಹಲವು ಸಿನಿಮಾಗಳು ಇವೆ.
Pic credit - instagram
ಬೇಡಿಕೆಯ ನಟಿ ಅನುಪಮಾ ಪರಮೇಶ್ವರನ್ ಅವರಿಗೆ ಈಗ 28 ವರ್ಷ ವಯಸ್ಸು.
Pic credit - instagram
Pic credit - instagram
Next: ದಿನದಿನವೂ ಹೆಚ್ಚುತ್ತಿದೆ ನಿವೇದಿತಾ ಗೌಡ ಚೆಲುವು