ಅನುಪಮಾ ತಂದೆ ತೀರಿಕೊಂಡಾಗ ಮಗು ರೂಪದಲ್ಲಿ ಬಂದವನು ಈತ

03 Aug 2024

Pic credit - Instagram

Rajesh Duggumane

ಅನುಪಮಾ ಗೌಡ ಅವರು ಕಿರುತೆರೆ ಹಾಗೂ ಹಿರಿತೆರೆ ಎರಡರಲ್ಲೂ ಜನಪ್ರಿಯತೆ ಪಡೆದಿದ್ದಾರೆ.

ಅನುಪಮಾ ಗೌಡ

ಅನುಪಮಾ ಗೌಡ ಸಾಕಿದ ಶ್ವಾನವೇ ಅವರ ಬೆಸ್ಟ್​ಫ್ರೆಂಡ್. ಈ ಬಗ್ಗೆ ಅವರು ಹೇಳಿಕೊಂಡಿದ್ದಾರೆ.

ಬೆಸ್ಟ್ ಫ್ರೆಂಡ್

ತಂದೆ ತೀರಿಕೊಂಡ ಸಂದರ್ಭದಲ್ಲೇ ಅನುಪಮಾ ಅವರಿಗೆ ಈ ಶ್ವಾನ ಸಿಕ್ಕಿದೆ. ಅವರು ಪ್ರೀತಿಯಿಂದ ಸಾಕುತ್ತಿದ್ದಾರೆ.

ತಂದೆ ತೀರಿಕೊಂಡಾಗ

‘ಈತನೇ ನನ್ನ ಪ್ರಪಂಚ’ ಎಂದು ಅನುಪಮಾ ಗೌಡ ಅವರು ವೇದಿಕೆ ಮೇಲೆ ಹೇಳಿಕೊಂಡಿದ್ದಾರೆ.

ಅಪಾರ ಪ್ರೀತಿ

ಆಗಸ್ಟ್ 4 ಫ್ರೆಂಡ್​ಶಿಪ್ ಡೇ. ಈ ಕಾರಣಕ್ಕೆ ‘ಗಿಚ್ಚಿ ಗಿಲಿಗಿಲಿ’ ಶೋನಲ್ಲಿ ಈ ಬಗ್ಗೆ ಅನುಪಮಾ ಮಾತನಾಡಿದ್ದಾರೆ

ಫ್ರೆಂಡ್​ಶಿಪ್ ಡೇ

ಅನುಪಮಾ ಗೌಡ ಸಾಕಿರೋ ಶ್ವಾನ ಸಖತ್ ಕ್ಯೂಟ್ ಆಗಿದೆ. ಇದು ಎಲ್ಲರ ಗಮನ ಸೆಳೆದಿದೆ.

ಕ್ಯೂಟ್

ಅನುಪಮಾ ಗೌಡ ಕನ್ನಡದ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ.

ಕನ್ನಡದ ನಟಿ

ವಿಕ್ಕಿ ಕೌಶಲ್ ಜೊತೆ ರಶ್ಮಿಕಾ ಸಖತ್ ಶೂಟ್