ಆಶಿಕಾ ರಂಗನಾಥ್ ಮುದ್ದಾದ ಫೋಟೋಸ್; ಲಕ್ಷಾಂತರ ಹೊಗಳಿಕೆ.

02 March 2025

Pic credit - instagram

Author: Madankumar

ನಟಿ ಆಶಿಕಾ ರಂಗನಾಥ್ ಅವರ ಹೊಸ ಫೋಟೋಗಳು ಇಲ್ಲಿವೆ.

ಹೊಸ ಫೋಟೋ

Pic credit - instagram

ಲಕ್ಷಾಂತರ ಮಂದಿ ಲೈಕ್ ಮಾಡಿ ಆಶಿಕಾಗೆ ಹೊಗಳಿಗೆ ನೀಡಿದ್ದಾರೆ.

ಲಕ್ಷ ಕಮೆಂಟ್

Pic credit - instagram

ಇನ್​ಸ್ಟಾಗ್ರಾಮ್​ನಲ್ಲಿ ಆಶಿಕಾಗೆ 24 ಲಕ್ಷ ಮಂದಿ ಫಾಲೋವರ್ಸ್ ಇದ್ದಾರೆ.

ಫಾಲೋವರ್ಸ್

Pic credit - instagram

ಕನ್ನಡ, ತಮಿಳು, ತೆಲುಗು ಸಿನಿಮಾಗಳಲ್ಲಿ ಫೇಮಸ್ ಆಗಿರುವ ಆಶಿಕಾ.

ಬಹುಭಾಷಾ ನಟಿ

Pic credit - instagram

ಆಶಿಕಾ ಅವರು ಅಭಿಮಾನಿಗಳಿಗಾಗಿ ಹೊಸ ಫೋಟೋಸ್ ಹಂಚಿಕೊಳ್ಳುತ್ತಾರೆ.

ಅಭಿಮಾನಿಗಳಿಗಾಗಿ

Pic credit - instagram

ಚಿತ್ರರಂಗದಲ್ಲಿ ಆಶಿಕಾ ರಂಗನಾಥ್ ಅವರಿಗೆ ತುಂಬಾ ಬೇಡಿಕೆ ಸೃಷ್ಟಿಯಾಗಿದೆ.

ಭಾರಿ ಬೇಡಿಕೆ

Pic credit - instagram

ಹಿಟ್ ಸಿನಿಮಾಗಳನ್ನು ನೀಡಿ ಸ್ಟಾರ್​ ನಟಿಯಾಗಿ ಬೆಳೆದಿದ್ದಾರೆ ಆಶಿಕಾ.

ಸ್ಟಾರ್​ ನಟಿ

Pic credit - instagram

Pic credit - instagram

Next: ಬೀಚ್ ಮತ್ತು ಮೌನಿ ರಾಯ್; ಇದು ಫ್ಯಾನ್ಸ್ ಮೆಚ್ಚಿನ ಕಾಂಬಿನೇಷನ್