Pic credit - Instagram

Author: Rajesh Duggumane

ಪ್ರೈವೆಟ್​ ಜೆಟ್​ ಮೇಲೆ ಕುಳಿತು ಪೋಸ್ ಕೊಟ್ಟ ಅವನೀತ್ ಕೌರ್

02  Apr 2024

Pic credit - Instagram

Author: Rajesh Duggumane

ಅವನೀತ್ ಕೌರ್ ಅವರು ಪ್ರೈವೆಟ್ ಜೆಟ್ ಎದುರು ನಿಂತು ಪೋಸ್​ ಕೊಟ್ಟು ಗಮನ ಸೆಳೆದಿದ್ದಾರೆ.

ಅವನೀತ್ ಕೌರ್

ಅವನೀತ್ ಕೌರ್ ಅವರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ವೈರಲ್ ಫೋಟೋ

ಅವನೀತ್ ಕೌರ್ ಅವರು ‘ಡ್ಯಾನ್ಸ್’ ರಿಯಾಲಿಟಿ ಶೋ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು.

ಕಿರುತೆರೆ

ಅವನೀತ್ ಕೌರ್​ಗೆ ಹಿರಿತೆರೆ ಜೊತೆಗೂ ನಂಟು ಬೆಳೆದಿದೆ. ಅವರ ಖ್ಯಾತಿ ಹೆಚ್ಚುತ್ತಿದೆ.

ಸಿನಿಮಾ

ಅವನೀತ್ ಕೌರ್ ಅವರಿಗೆ ಇನ್​ಸ್ಟಾಗ್ರಾಮ್​ನಲ್ಲಿ 3 ಕೋಟಿಗೂ ಅಧಿಕ ಹಿಂಬಾಲಕರು ಇದ್ದಾರೆ.

ಸೋಶಿಯಲ್ ಮೀಡಿಯಾ

ಅವನೀತ್ ಕೌರ್ ಅವರು ಸುರ ಸುಂದರಿ. ಅವರು ಮಿಂಚಿ ಗಮನ ಸೆಳೆಯುತ್ತಿದ್ದಾರೆ. 

ಸುರ ಸುಂದರಿ

ಅವನೀತ್ ಕೌರ್ ಅವರಿಗೆ ಸಾಕಷ್ಟು ಸಿನಿಮಾ ಆಫರ್ ಗಳು ಬರುತ್ತಿವೆ.

ಸಿನಿಮಾ ಆಫರ್

ಬೋಲ್ಡ್ ಸುಂದರಿ ದಿಶಾ ಪಟಾಣಿ ಫೋಟೋಸ್