ಪಾಸಿಟಿವ್ ಗೌತಮಿಗೆ ಸೋಶಿಯಲ್ ಮೀಡಿಯಾದಲ್ಲಿ ನೆಗೆಟಿವ್.

01 December 2024

Pic credit - instagram

Author: Madankumar

‘ಬಿಗ್ ಬಾಸ್ ಕನ್ನಡ ಸೀಸನ್​ 11’ ಶೋನಲ್ಲಿ ಗೌತಮಿ ಸ್ಪರ್ಧೆ.

ಬಿಗ್ ಬಾಸ್ 11

Pic credit - instagram

ಗೌತಮಿ ಮುಖವಾಡ ಹಾಕಿಕೊಂಡಿದ್ದಾರೆ ಎಂಬುದು ಕೆಲವರ ವಾದ.

ಮುಖವಾಡ?

Pic credit - instagram

ಯಾವಾಗಲೂ ಗೌತಮಿ ಅವರು ಪಾಸಿಟಿವಿಟಿ ಜಪ ಮಾಡುತ್ತಾರೆ.

ಪಾಸಿಟಿವ್ ಜಪ

Pic credit - instagram

ನುಡಿಯಲ್ಲಿ ಮಾತ್ರ ಪಾಸಿಟಿವ್, ನಡೆಯಲ್ಲಿ ಅದು ಕಾಣಿಸುತ್ತಿಲ್ಲ.

ಆದರೆ ನಡೆ?

Pic credit - instagram

ಗೌತಮಿ ವರ್ತನೆಗೆ ದೊಡ್ಮನೆಯಲ್ಲಿ ಕೆಲವರಿಂದ ವಿರೋಧ ಇದೆ.

ವಿರೋಧ ಇದೆ

Pic credit - instagram

ಉಗ್ರಂ ಮಂಜು ಜೊತೆ ಮಾತ್ರ ಗೌತಮಿ ಹೆಚ್ಚು ಕ್ಲೋಸ್​ ಆಗಿದ್ದಾರೆ.

ಮಂಜು ಜೊತೆ

Pic credit - instagram

ಸೋಶಿಯಲ್ ಮೀಡಿಯಾದಲ್ಲಿ ನೆಗೆಟಿವ್ ಕಮೆಂಟ್ ಬರುತ್ತಿವೆ.

ಕಮೆಂಟ್​ಗಳು

Pic credit - instagram

Pic credit - instagram

Next: ಬದಲಾದ ಮೋಕ್ಷಿತಾ ಪೈ ಆಟ; ಮಂಜು, ಗೌತಮಿ ಜೊತೆಗೂ ನಿಷ್ಠುರ