Pic credit - Instagram

Rajesh Duggumane

19 Dec 2024

Pic credit - Instagram

Rajesh Duggumane

ಅಮ್ಮನ ನೆನೆದು ಗಳಗಳನೆ ಅತ್ತ ಭವ್ಯಾ ಗೌಡ 

ಭವ್ಯಾ ಗೌಡ ಅವರು ಗಳಗಳನೆ ಕಣ್ಣೀರು ಹಾಕಿದ್ದಾರೆ. ಇದಕ್ಕೆ ಕಾರಣ ಆಗಿದ್ದು, ತಾಯಿಯ ನೆನಪು. 

ಕಣ್ಣೀರು 

‘ನಾನು ಅಮ್ಮನ ನೋಡಬೇಕು. ದಯವಿಟ್ಟು ಅವಕಾಶ ನೀಡಿ’ ಎಂದು ಭವ್ಯಾ ಗೌಡ ಅವರು ಕೇಳಿದ್ದಾರೆ. 

ಅಮ್ಮನ ನೋಡಬೇಕು

ಭವ್ಯಾ ಗೌಡ ಅವರು ಉತ್ತಮ ಆಟ ಪ್ರದರ್ಶನ ನೀಡುತ್ತಿದ್ದಾರೆ. ಈ ಮೂಲಕ ಗಮನ ಸೆಳೆಯುತ್ತಿದ್ದಾರೆ. 

ಉತ್ತಮ ಆಟ 

ತ್ರಿವಿಕ್ರಂ ಜೊತೆ ಭವ್ಯಾ ಗೌಡ ಅವರು ಒಳ್ಳೆಯ ಬಾಂಧವ್ಯ ಬೆಳೆಸಿಕೊಂಡಿದ್ದಾರೆ ಅನ್ನೋದು ವಿಶೇಷ. 

ತ್ರಿವಿಕ್ರಂ ಜೊತೆ 

ಭವ್ಯಾ ಗೌಡ ಅವರು ಟಾಸ್ಕ್ ಎನ್ನುವ ವಿಚಾರ ಬಂದಾಗ ಎಂದಿಗೂ ಹಿಂದೆ ಬಿದ್ದವರಲ್ಲ. 

ಟಾಸ್ಕ್ 

ಭವ್ಯಾ ಗೌಡ ಅವರು 12 ವಾರಗಳ ಕಾಲ ಬಿಗ್ ಬಾಸ್​ ಮನೆಯಲ್ಲಿ ಇದ್ದಾರೆ. 

12 ವಾರ 

ಸದ್ಯ ಭವ್ಯಾ ಗೌಡ ಅವರು ಫಿನಾಲೆ ಕನಸು ಕಾಣುತ್ತಿದ್ದಾರೆ. ಅವರಿಗೆ ಫಿನಾಲೆ ಟಿಕೆಟ್ ಸಿಗುತ್ತದೆಯೇ ಕಾದು ನೋಡಬೇಕಿದೆ. 

ಫಿನಾಲೆ ಕನಸು 

ಮೋಸ ಮಾಡಿ ಗೆದ್ರಾ ಚೈತ್ರಾ ಕುಂದಾಪುರ?