ಎಲಿಮಿನೇಟ್ ಆದ ಭವ್ಯಾಗೆ ಬಿದ್ದ ವೋಟ್ ಎಷ್ಟು?

Pic credit - Instagram

Rajesh Duggumane

TV9 Kannada Logo For Webstory First Slide

25 Jan 2025

Pic credit - Instagram

Rajesh Duggumane

TV9 Kannada Logo For Webstory First Slide

ಎಲಿಮಿನೇಟ್ ಆದ ಭವ್ಯಾಗೆ ಬಿದ್ದ ವೋಟ್ ಎಷ್ಟು?

ಭವ್ಯಾ ಗೌಡ ಅವರು ‘ಟಾಪ್ 6’ರಲ್ಲಿ ಒಬ್ಬರಾಗಿದ್ದರು. ಅವರ ಜರ್ನಿ ಕೊನೆ ಆಗಿದೆ.

ಭವ್ಯಾ ಗೌಡ ಅವರು ‘ಟಾಪ್ 6’ರಲ್ಲಿ ಒಬ್ಬರಾಗಿದ್ದರು. ಅವರ ಜರ್ನಿ ಕೊನೆ ಆಗಿದೆ. 

ಟಾಪ್ 6

ಜನವರಿ 25ರಂದು ಭವ್ಯಾ ಗೌಡ ಅವರು ಎಲಿಮಿನೇಟ್ ಆಗಿದ್ದಾರೆ. ಅವರಿಗೆ ಕಡಿಮೆ ವೋಟ್ ಬಿದ್ದಿದೆ.

ಜನವರಿ 25ರಂದು ಭವ್ಯಾ ಗೌಡ ಅವರು ಎಲಿಮಿನೇಟ್ ಆಗಿದ್ದಾರೆ. ಅವರಿಗೆ ಕಡಿಮೆ ವೋಟ್ ಬಿದ್ದಿದೆ. 

ಜನವರಿ 25ಕ್ಕೆ 

ಭವ್ಯಾ ಗೌಡ ಅವರಿಗೆ ಬರೋಬ್ಬರಿ 64,48,853 ವೋಟ್​ಗಳು ಬಿದ್ದಿವೆ. ಇದು ಕಡಿಮೆ ವೋಟ್.

ಭವ್ಯಾ ಗೌಡ ಅವರಿಗೆ ಬರೋಬ್ಬರಿ 64,48,853 ವೋಟ್​ಗಳು ಬಿದ್ದಿವೆ. ಇದು ಕಡಿಮೆ ವೋಟ್. 

ಎಷ್ಟು ವೋಟ್ 

ದೊಡ್ಮನೆಯಿಂದ ಕಣ್ಣೀರು ಹಾಕುತ್ತಲೇ ಭವ್ಯಾ ಗೌಡ ಅವರು ಎಲಿಮಿನೇಟ್ ಆಗಿ ಹೊರಕ್ಕೆ ಹೋಗಿದ್ದಾರೆ. 

ಕಣ್ಣೀರು 

‘ಬಾಯ್ಸ್ vs ಗರ್ಲ್ಸ್’ ರಿಯಾಲಿಟಿ ಶೋಗೆ ಭವ್ಯಾ ಗೌಡ ಅವರು ಆಯ್ಕೆ ಆಗಿದ್ದಾರೆ ಅನ್ನೋದು ವಿಶೇಷ. 

ಹೊಸ ಆಫರ್ 

ಶೋ ಉದ್ದಕ್ಕೂ ಭವ್ಯಾ ಗೌಡ ಅವರು ಕಣ್ಣೀರು ಹಾಕಿದ್ದೇ ಹೆಚ್ಚು. ಇದನ್ನು ಅವರೂ ಒಪ್ಪಿಕೊಂಡಿದ್ದಾರೆ. 

ಕಣ್ಣೀರು 

ಭವ್ಯಾ ಗೌಡ ಅವರು ಸಾಕಷ್ಟು ಕೂಗಾಟ ನಡೆಸಿದ್ದೂ ಇದೆ. ವೀಕೆಂಡ್ ನಲ್ಲಿ ಸುದೀಪ್ ಎದುರು ಮಾತು ಬರದೆ ಕಣ್ಣೀರು ಹಾಕಿದ್ದಾರೆ.

ಕೂಗಾಟ 

ಬಿಗ್ ಬಾಸ್​ನಿಂದ ಗೌತಮಿಗೆ ಆದ ದೊಡ್ಡ ಲಾಭ ಏನು?