Pic credit - Instagram
Author: Rajesh Duggumane
01 April 2025
ಭೂಮಿಕಾ ರಮೇಶ್ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್
ಭೂಮಿಕಾ ರಮೇಶ್ ಅವರ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್ ಒಂದು ಸಿಕ್ಕಿದೆ.
ಭೂಮಿಕಾ ರಮೇಶ್
ಅವರ ನಟನೆಯ ‘ಲಕ್ಷ್ಮೀ ಬಾರಮ್ಮ’ ಮುಂದಿನ ವಾರ ಕೊನೆ ಆಗಲಿದೆ. ಇದು ಫ್ಯಾನ್ಸ್ ಬೇಸರಕ್ಕೆ ಕಾರಣ ಆಗಿದೆ.
ಲಕ್ಷ್ಮೀ ಬಾರಮ್ಮ
‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಬರೋಬ್ಬರಿ 600 ಎಪಿಸೋಡ್ಗಳನ್ನು ಪ್ರಸಾರ ಕಂಡಿದೆ.
600 ಎಪಿಸೋಡ್
ಶ್ಯಮಂತ್ ಬ್ರೋ ಗೌಡ ಅವರು ಈ ಧಾರಾವಾಹಿಯಲ್ಲಿ ಕಥಾ ನಾಯಕನ ಪಾತ್ರ ಮಾಡಿದ್ದಾರೆ.
ಶ್ಯಮಂತ್ ಹೀರೋ
ಶ್ಯಮಂತ್ ಅವರಿಗೆ ಭರ್ಜರಿ ಬೈಕ್ ಕ್ರೇಜ್ ಇದೆ. ಸೋಶಿಯಲ್ ಮೀಡಿಯಾ ಫೋಟೋಗಳೇ ಸಾಕ್ಷಿ.
ಬೈಕ್ ಕ್ರೇಜ್
ಭೂಮಿಕಾ ರಮೇಶ್ ಅವರು ತೆಲುಗಿನಲ್ಲಿ ಧಾರಾವಾಹಿ ಮಾಡುತ್ತಿದ್ದಾರೆ ಅನ್ನೋದು ವಿಶೇಷ.
ತೆಲುಗಿನಲ್ಲಿ
ಭೂಮಿಕಾ ಅವರು ತೆಲುಗು ಕಿರುತೆರೆ ಲೋಕದಲ್ಲಿ ಸಾಕಷ್ಟು ಹೆಸರು ಮಾಡಿ ಫೇಮಸ್ ಆಗಿದ್ದಾರೆ.
ಅಲ್ಲಿಯೂ ಪರಿಚಿತರು
ಭೂಮಿಕಾ ರಮೇಶ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ.
ಸಖತ್ ಆ್ಯಕ್ಟೀವ್
ಭೂಮಿಕಾ ರಮೇಶ್ ಸೌಂದರ್ಯಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಅವರಿಗೆ ಭರ್ಜರಿ ಇಷ್ಟ ಆಗಿದೆ.
ಸೌಂದರ್ಯಕ್ಕೆ ಫಿದಾ