ಸಾನ್ಯಾ ಅಯ್ಯರ್ ಮೈಮಾಟ ನೋಡಿ ಅಭಿಮಾನಿಗಳು ಫಿದಾ

02 Nov 2023

Pic credit - instagram

ಸಾನ್ಯಾ ಅವರ ಮೈಮಾಟ ಅಭಿಮಾನಿಗಳಿಗೆ ಸಖತ್ ಇಷ್ಟವಾಗಿದೆ. ಅವರ ಗ್ಲಾಮರಸ್ ಶೂಟ್ ಗಮನ ಸೆಳೆದಿದೆ.

ಚೆಂದದ ಮೈಮಾಟ

ಸಾನ್ಯಾ ಅವರ ಹೊಸ ಶೂಟ್ ಗಮನ ಸೆಳೆದಿದೆ. ಈ ಫೋಟೋಗಳಿಗೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಸಿಕ್ಕಿದೆ.

ವೈರಲ್ ಫೋಟೋ

ಸಾನ್ಯಾ ಅಯ್ಯರ್ ಅವರು ಬಿಗ್ ಬಾಸ್​ ಪ್ರವೇಶಿಸುವಾಗ ಇನ್​ಸ್ಟಾಗ್ರಾಮ್​ನಲ್ಲಿ ಐವತ್ತು ಸಾವಿರ ಮಂದಿ ಹಿಂಬಾಸುತ್ತಿದರು.

ಹಿರಿದಾದ ಬಳಗ

ಈಗ ಅವರನ್ನು 2.12 ಲಕ್ಷ ಮಂದಿ ಹಿಂಬಾಲಿಸುತ್ತಿದ್ದಾರೆ. ಅವರನ್ನು ಹಿಂಬಾಲಿಸುವವರ ಸಂಖ್ಯೆ ಹೆಚ್ಚುತ್ತಿದೆ.

ಲಕ್ಷ ದಾಟಿತು

‘ಕನ್ನಡ ಬಿಗ್ ಬಾಸ್ ಒಟಿಟಿ’ ಹಾಗೂ ಬಿಗ್ ಬಾಸ್ 9ನೇ ಸೀಸನ್​ನಲ್ಲಿ ಅವರು ಸ್ಪರ್ಧಿ ಆಗಿದ್ದರು.

ಬಿಗ್ ಬಾಸ್

ಇಂದ್ರಜಿತ್ ಲಂಕೇಶ್ ನಿರ್ದೇಶನದ ‘ಗೌರಿ’ ಸಿನಿಮಾದಲ್ಲಿ ಸಾನ್ಯಾ ಅಯ್ಯರ್ ಅವರು ನಟಿಸುತ್ತಿದ್ದಾರೆ.

ಹೊಸ ಸಿನಿಮಾ

ಸಾನ್ಯಾ ಅಯ್ಯರ್ ಅವರನ್ನು ಹುಡುಕಿ ಹಲವು ಆಫರ್ ಬರುತ್ತಿದೆ. ಅವರು ಅಳೆದು ತೂಗಿ ಸಿನಿಮಾ ಒಪ್ಪಿಕೊಳ್ಳುತ್ತಿದ್ದಾರೆ.

ಹೊಸ ಆಫರ್

‘ತೇಜಸ್’ ಸಿನಿಮಾಗಿಲ್ಲ ಜನ, ಹಲವು ಶೋ ಕ್ಯಾನ್ಸಲ್