Pic credit - Instagram

Author: Rajesh Duggumane

ಬೆಲ್​ ಬಾಟಂ ಪ್ಯಾಂಟ್​ನಲ್ಲಿ ಮಿಂಚಿದ ತನಿಷಾ ಕುಪ್ಪಂಡ

19 Apr 2024

Pic credit - Instagram

Author: Rajesh Duggumane

ತನಿಷಾ ಕುಪ್ಪಂಡ ಅವರು ಹೊಸ ಅವತಾರದಲ್ಲಿ ಮಿಂಚಿದ್ದಾರೆ. ಈ ಫೋಟೋ ವೈರಲ್ ಆಗಿವೆ.

ಹೊಸ ಅವತಾರ

‘ಕನ್ನಡ ಬಿಗ್ ಬಾಸ್ ಸೀಸನ್ 10’ರ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದ ತನಿಷಾ ಕುಪ್ಪಂಡ.

ಬಿಗ್ ಬಾಸ್

‘ಬಿಗ್ ಬಾಸ್ ಕನ್ನಡ ಸೀಸನ್ 10’ರಲ್ಲಿ ಸಖತ್ ರಗಡ್ ಆಗಿ ಕಾಣಿಸಿಕೊಂಡ ಸುಂದರಿ.

ಸಖತ್ ರಗಡ್

ತನಿಷಾ ಕುಪ್ಪಂಡ ಅವರು ದೊಡ್ಡ ಮಟ್ಟದ ಬೇಡಿಕೆ ಸೃಷ್ಟಿಸಿಕೊಂಡು ಗಮನ ಸೆಳೆಯುತ್ತಿದ್ದಾರೆ.

ಬಹು ಬೇಡಿಕೆ

ತನಿಷಾ ಕುಪ್ಪಂಡ ಅವರನ್ನು ಹುಡುಕಿ ಹಲವು ಆಫರ್​ಗಳು ಬರುತ್ತಿವೆ.

ಹಲವು ಸಿನಿಮಾ

ತನಿಷಾ ಕುಪ್ಪಂಡ ಉದ್ಯಮಿ ಕೂಡ ಹೌದು. ಅವರಿಗೆ ಉದ್ಯಮದಲ್ಲೂ ಬೇಡಿಕೆ ಇದೆ. 

ಉದ್ಯಮಿ

ತನಿಷಾ ಕುಪ್ಪಂಡ ಅವರು ಪೊಲೀಸ್ ಅವತಾರದಲ್ಲಿ ಈ ಮೊದಲು ಮಿಂಚಿದ್ದರು.

ಪೊಲೀಸ್ ಅವತಾರ

ಖುಷಿ ಖುಷಿಯಿಂದ ಪೋಸ್​ ಕೊಟ್ಟ ಪ್ರಿಯಾಂಕಾ ತಿಮ್ಮೇಶ್