ಸರಳತೆಗೆ ಇನ್ನೊಂದು ಹೆಸರೇ ನಟಿ ಮೋಕ್ಷಿತಾ ಪೈ.

23 January 2025

Pic credit - instagram

Author: Madankumar

ಮೋಕ್ಷಿತಾ ಪೈ ಅವರಿಗೆ ಬಿಗ್ ಬಾಸ್ ಕಡೆಯಿಂದ ಸಿಕ್ಕಿದೆ ಈ ಪ್ರಶಂಸೆ.

ಬಿಗ್ ಬಾಸ್ ಪ್ರಶಂಸೆ

Pic credit - instagram

ಫಿನಾಲೆ ವಾರದಲ್ಲಿ ಎಲ್ಲ ಫೈನಲಿಸ್ಟ್​ಗಳು ಖುಷಿಯಾಗಿ ದಿನ ಕಳೆದಿದ್ದಾರೆ.

ಫಿನಾಲೆ ವಾರದಲ್ಲಿ

Pic credit - instagram

ಬಿಗ್ ಬಾಸ್ ಕಡೆಯಿಂದ ಹೊಗಳಿಸಿಕೊಂಡು ಮೋಕ್ಷಿತಾಗೆ ಖುಷಿ ಆಗಿದೆ.

ಮೋಕ್ಷಿತಾಗೆ ಖುಷಿ

Pic credit - instagram

ಮೋಕ್ಷಿತಾ ಅವರು ಬಿಗ್ ಬಾಸ್​ ಗೆಲ್ಲಬೇಕು ಎಂಬುದು ಅವರ ತಾಯಿ ಆಸೆ.

ಅಮ್ಮನ ಆಸೆ

Pic credit - instagram

‘ಪಾರು’ ಸೀರಿಯಲ್ ಮೂಲಕ ಭಾರಿ ಜನಪ್ರಿಯತೆ ಪಡೆದ ನಟಿ ಮೋಕ್ಷಿತಾ.

ಕಿರುತೆರೆ ನಟಿ

Pic credit - instagram

ಸ್ವಾಭಿಮಾನದ ಮೂಲಕ ಮೋಕ್ಷಿತಾ ಪೈ ಅವರು ಗಮನ ಸೆಳೆದಿದ್ದಾರೆ.

ಸ್ವಾಭಿಮಾನಿ

Pic credit - instagram

ಬಿಗ್ ಬಾಸ್ ಟ್ರೋಫಿ ಗೆಲ್ಲಬೇಕು ಎಂಬ ಆಸೆಯಲ್ಲಿ ಮೋಕ್ಷಿತಾ ಇದ್ದಾರೆ.

ಗೆಲುವಿನ ಆಸೆ

Pic credit - instagram

Pic credit - instagram

Next: ಕಂಡ ಕಂಡಲ್ಲಿ ಸೆಲ್ಫಿ ತೆಗೆದುಕೊಳ್ಳುವ ಸೋನು ಶ್ರೀನಿವಾಸ್ ಗೌಡ