ಬಿಗ್ ಬಾಸ್ 11: ಕಿಚ್ಚನ ಹೇರ್ ಕಟಿಂಗ್ ಮಾಡುವುದು ಇವರೇ ನೋಡಿ
24 January 2025
Pic credit - Pintrest
Sainanda
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 11 ಶುರುವಾಗಿ ಇದೀಗ ಮುಕ್ತಾಯ ಹಂತಕ್ಕೆ ಬಂದು ತಲುಪಿದೆ.
Pic credit - Pintrest
ಬಿಗ್ಬಾಸ್ ಕನ್ನಡ ಸೀಸನ್ 11 ಕಿಚ್ಚ ಸುದೀಪ್ ನಿರೂಪಣೆ ಮಾಡುತ್ತಿರುವ ಕೊನೆಯ ಸೀಸನ್ ಆಗಿದೆ
Pic credit - Pintrest
ಕಿಚ್ಚ ಸುದೀಪ್ ಪ್ರತಿ ಸೀಸನ್‌ನಲ್ಲೂ ವಿಭಿನ್ನ ಹೇರ್ ಸ್ಟೈಲ್ ಮತ್ತು ಸ್ಟೈಲಿಶ್ ಉಡುಗೆಯಿಂದಲೇ ಪ್ರೇಕ್ಷಕರ ಗಮನ ಸೆಳೆಯುತ್ತಾರೆ.
Pic credit - Pintrest
ಬಿಗ್ಬಾಸ್ ಕನ್ನಡ ಸೀಸನ್ 11 ರಲ್ಲಿಯೂ ತನ್ನ ಹೇರ್ ಸ್ಟೈಲ್ ಲುಕ್ ನಿಂದ ಮತ್ತಷ್ಟು ಯಂಗ್ ಆಗಿ ಕಾಣಿಸಿಕೊಂಡಿದ್ದಾರೆ.
Pic credit - Pintrest
ಶಾರ್ಟ್ ಹೇರ್ ಇಟ್ಟು ವಿಭಿನ್ನ ಹೇರ್‌ಸ್ಟೈಲ್‌ನಲ್ಲಿ ಕಂಗೊಳಿಸಿದ್ದು, ಅಭಿಮಾನಿಗಳು ಈ ಹೇರ್ ಸ್ಟೈಲ್ ಗೆ ಫಿದಾ ಆಗಿದ್ದಾರೆ.
Pic credit - Pintrest
ಈ ಹಿಂದೆ ಕಿಚ್ಚ ಸುದೀಪ್ ಆಪ್ತ ಹಾಗೂ ನಟ ಪ್ರವೀಣ್, ಕಿಚ್ಚ ಸುದೀಪ್ ಅವರ ಹೇರ್ ಸ್ಟೈಲಿಸ್ಟ್ ಯಾರೆಂದು ರಿವೀಲ್ ಮಾಡಿದ್ದರು.
Pic credit - Pintrest
ಸಂದರ್ಶನವೊಂದರಲ್ಲಿ ನಟ ಪ್ರವೀಣ್ ಕಿಚ್ಚ ಹೇರ್ ಸ್ಟೈಲ್ ಬಗ್ಗೆ ಮಾತನಾಡಿದ್ದು, ಅಲೆಕ್ಸ್ ಎಂಬ ವ್ಯಕ್ತಿ ಹೈದರಾಬಾದ್ ನಿಂದ ಬಂದು ಹೇರ್ ಕಟ್ ಮಾಡ್ತಾರೆ ಎಂದಿದ್ದರು.
Pic credit - Pintrest
ಈ ಗುಣಗಳಿರುವ ಸ್ನೇಹಿತರನ್ನು ಅಪ್ಪಿ ತಪ್ಪಿಯೂ ಕಳ್ಕೊಳ್ಬೇಡಿ
ಇದನ್ನೂ ಓದಿ