ಚೈತ್ರಾ ಆಚಾರ್ ಸುಂದರ ಫೋಟೋಸ್; ಆದರೆ ಕಮೆಂಟ್ ಮಾಡುವಂತಿಲ್ಲ.

22 January 2025

Pic credit - instagram

Author: Madankumar

ಚೈತ್ರಾ ಜೆ. ಆಚಾರ್ ಅವರು ಗ್ಲಾಮರ್ ಲುಕ್​ನಲ್ಲಿ ಪೋಸ್ ನೀಡಿದ್ದಾರೆ.

ಗ್ಲಾಮರ್ ಲುಕ್

Pic credit - instagram

ಇನ್​ಸ್ಟಾಗ್ರಾಮ್​ನಲ್ಲಿ ಕಮೆಂಟ್ ಆಯ್ಕೆಯನ್ನು ಚೈತ್ರಾ ಆಫ್ ಮಾಡಿದ್ದಾರೆ.

ಕಮೆಂಟ್​ ಆಫ್​

Pic credit - instagram

ಕನ್ನಡ ಚಿತ್ರರಂಗದಲ್ಲಿ ಚೈತ್ರಾ ಆಚಾರ್​ ಅವರಿಗೆ ತುಂಬ ಜನಪ್ರಿಯತೆ ಇದೆ.

ಜನಪ್ರಿಯ ನಟಿ

Pic credit - instagram

ಚೈತ್ರಾ ಜೆ. ಆಚಾರ್ ಅವರ ಫೋಟೋಗಳು ಫ್ಯಾನ್ಸ್ ಕಣ್ಮನ ಸೆಳೆಯುವಂತಿವೆ.

ಫೋಟೋಗಳು

Pic credit - instagram

ಆಗಾಗ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಳ್ಳುವ ನಟಿ ಚೈತ್ರಾ ಜೆ. ಆಚಾರ್​.

ಬೋಲ್ಡ್ ನಟಿ

Pic credit - instagram

ನಟಿಯಾಗಿ ಮಾತ್ರವಲ್ಲದೇ ಗಾಯಕಿ ಆಗಿಯೂ ಚೈತ್ರಾ ಜೆ. ಆಚಾರ್ ಫೇಮಸ್.

ಸಿಂಗರ್ ಕೂಡ

Pic credit - instagram

ಗಮನಾರ್ಹ ಪಾತ್ರಗಳ ಮೂಲಕ ಚೈತ್ರಾ ಜೆ. ಆಚಾರ್​ ಗಮನ ಸೆಳೆದಿದ್ದಾರೆ.

ಗಮನಾರ್ಹ ಪಾತ್ರ

Pic credit - instagram

Pic credit - instagram

Next: ಕಂಡ ಕಂಡಲ್ಲಿ ಸೆಲ್ಫಿ ತೆಗೆದುಕೊಳ್ಳುವ ಸೋನು ಶ್ರೀನಿವಾಸ್ ಗೌಡ