04 December 2024
Pic credit - instagram
Author: Madankumar
ಚೈತ್ರಾ ಕುಂದಾಪುರ ಅವರು ಸಿಕ್ಕಾಪಟ್ಟೆ ಜಗಳ ಮಾಡುತ್ತಾ ಇದ್ದಾರೆ.
Pic credit - instagram
ತನ್ಮನ್ನು ತಾವು ಉಳಿಸಿಕೊಳ್ಳಲು ಕೂಗಾಟ ಜಾಸ್ತಿ ಮಾಡಿರುವ ಚೈತ್ರಾ.
Pic credit - instagram
ಬೇರೆ ಸ್ಪರ್ಧಿಗಳಿಗೆ ಚೈತ್ರಾ ಆಡುವ ಮಾತಿನಿಂದ ಕಿರಿಕಿರಿ ಉಂಟಾಗಿದೆ.
Pic credit - instagram
ತೂಕದ ಮಾತಿನ ಬದಲು ಅನಗತ್ಯ ಜಗಳದಲ್ಲೇ ಚೈತ್ರಾ ಕಾಲ ಹರಣ.
Pic credit - instagram
ಪ್ರತಿ ವಾರವೂ ನಾಮಿನೇಷನ್ನಲ್ಲಿ ಇರುತ್ತಾರೆ ಚೈತ್ರಾ ಕುಂದಾಪುರ.
Pic credit - instagram
ನಿಮ್ಮ ಮಾತಿಂದ ಕಿರಿಕಿರಿ ಆಗುತ್ತಿದೆ ಎಂದು ಹೇಳಿರುವ ಸ್ಪರ್ಧಿಗಳು.
Pic credit - instagram
ಚೈತ್ರಾ ಮೇಲೆ ಕೇಸ್ ಇರುವುದರಿಂದ ಕೋರ್ಟ್ಗೆ ಹಾಜರಾಗಿದ್ದಾರೆ.
Pic credit - instagram
Pic credit - instagram
Next: ಮಾಲ್ಡೀವ್ಸ್ನಲ್ಲಿ ಬಿಕಿನಿ ಧರಿಸಿ ಮಿಂಚಿದ ನಟಿ ವೇದಿಕಾ