Pic credit - Instagram

Rajesh Duggumane

24 Dec 2024

Pic credit - Instagram

Rajesh Duggumane

ಪಬ್​ಗೆ ಹೋಗುವವರು ಪಬ್​ಗೆ ಹೋಗಬೇಕು; ಚೈತ್ರಾ ಕುಂದಾಪುರ

ಚೈತ್ರಾ ಕುಂದಾಪುರ ಅವರು ಬೇಸರ ಮಾಡಿಕೊಂಡಿದ್ದಾರೆ. ಅವರಿಗೆ ಬಿಗ್ ಬಾಸ್ ಮನೆ ಒಗ್ಗುತ್ತಿಲ್ಲ. 

ಚೈತ್ರಾ ಕುಂದಾಪುರ 

ಬಿಗ್ ಬಾಸ್ ಮನೆಗೆ ಬಂದಿದ್ದು ತಪ್ಪು ನಿರ್ಧಾರ ಎಂದು ಅವರು ಮರುಗಿದ್ದಾರೆ. 

ಬೇಸರ 

ಏಕೀ ನಿರ್ಧಾರ ತೆಗೆದುಕೊಂಡೆನೋ ಎನ್ನುವ ಬಗ್ಗೆ ಮಾತನಾಡಿದಾಗ ಮನೆಯವರು ಬೆಂಬಲ ಸೂಚಿಸಿದ್ದಾರೆ. 

ಬರಬಾರದಿತ್ತು 

ಪಬ್​ಗೆ ಹೋಗುವವರು ಪಬ್​ಗೆ ಮಾತ್ರ ಹೋಗಬೇಕು ಎಂಬುದು ಚೈತ್ರಾ ಕುಂದಾಪುರ ಅವರ ಅಭಿಪ್ರಾಯ. 

ಪಬ್​ಗೆ ಹೋಗೋರು 

ಚೈತ್ರಾ ಕುಂದಾಪುರ ಅವರು ಯಾರಿಗಾದರೂ ಶಾಪ ಹಾಕುತ್ತಾ ಇರುತ್ತಾರೆ. 

ಶಾಪ?

ಚೈತ್ರಾ ಕುಂದಾಪುರ ಅವರ ಬಣ್ಣದ ಲೋಕದಿಂದ ಬಂದವರಲ್ಲ. ಅವರು ಮಾತಿನ ಮೂಲಕ ಗುರುತಿಸಿಕೊಂಡಿದ್ದಾರೆ. 

ಬಣ್ಣದ ಲೋಕವಲ್ಲ 

ಸದ್ಯ ಚೈತ್ರಾ ಕುಂದಾಪುರ ಅವರು ಸಾಕಷ್ಟು ಖ್ಯಾತಿ ಗಳಿಸಿ ಫೇಮಸ್ ಆಗಿದ್ದಾರೆ. 

ಖ್ಯಾತಿ 

ಹೊಸ ಫೋಟೋ ಮೂಲಕ ಸೆನ್ಸೇಷನ್ ಸೃಷ್ಟಿಸಿದ ಕೀರ್ತಿ ಸುರೇಶ್