22 December 2024
Pic credit - instagram
Author: Madankumar
ಪ್ರತಿ ವೀಕೆಂಡ್ ಬಂದಾಗಲೂ ಚೈತ್ರಾಗೆ ಅನಾರೋಗ್ಯ ಉಂಟಾಗುತ್ತೆ.
Pic credit - instagram
ಚೈತ್ರಾ ಅವರ ಈ ನಡೆಯಿಂದ ಎಲ್ಲರಿಗೂ ಅನುಮಾನ ಮೂಡಿದೆ.
Pic credit - instagram
ಚೈತ್ರಾ ಬೇಕಂತಲೇ ಈ ರೀತಿ ಮಾಡುತ್ತಾರೆ ಎಂಬ ಆರೋಪ ಇದೆ.
Pic credit - instagram
ಪದೇ ಪದೇ ಹೀಗೆ ಮಾಡಿದ್ದಕ್ಕೆ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದಾರೆ.
Pic credit - instagram
ಬಿಗ್ ಬಾಸ್ ಮನೆಯಲ್ಲಿ ನಾಲ್ಕನೇ ಬಾರಿ ಕಳೆಪೆ ಆಗಿರುವ ಚೈತ್ರಾ.
Pic credit - instagram
ಚೈತ್ರಾ ವರ್ತನೆಗೆ ದೊಡ್ಮನೆಯಲ್ಲಿ ಎಲ್ಲರಿಂದ ಟೀಕೆ ಎದುರಾಗಿದೆ.
Pic credit - instagram
ಉಸ್ತುವಾರಿ ಕೆಲಸ ಮಾಡುವಾಗ ಚೈತ್ರಾ ಮೋಸದ ಆಟ ಆಗಿದ್ದಾರೆ.
Pic credit - instagram
Pic credit - instagram
Next: ಸೋನು ಗೌಡ ಪಾರ್ಟಿ: ಗ್ಲಾಸ್ನಲ್ಲಿ ಇರೋದು ಏನು?