Pic credit - Instagram

Rajesh Duggumane

04 Jan 2025

Pic credit - Instagram

Rajesh Duggumane

ತಾಯಿ ಜೊತೆ ಮದುವೆ ಆಗುವ ಹುಡುಗನ ವಿಚಾರ ಚರ್ಚಿಸಿದ  ಚೈತ್ರಾ ಕುಂದಾಪುರ 

ಚೈತ್ರಾ ಕುಂದಾಪುರ ಅವರ ಕುಟುಂಬದವರು ದೊಡ್ಮನೆಗೆ ಬಂದಿದ್ದಾರೆ. ಇದು ಅವರಿಗೆ ಖುಷಿ ನೀಡಿದೆ. 

ಚೈತ್ರಾ ಕುಂದಾಪುರ 

ಚೈತ್ರಾ ಕುಂದಾಪುರ ಅವರಿಗೆ ಭರ್ಜರಿ ಬೇಡಿಕೆ ಸೃಷ್ಟಿ ಆಗಿದೆ. ಮಾತಿನ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. 

ಭರ್ಜರಿ ಬೇಡಿಕೆ 

ಚೈತ್ರಾ ಕುಟುಂಬದವರು ದೊಡ್ಮನೆಗೆ ಬಂದಿರುವುದರಿಂದ ಅವರ ಖುಷಿ ಹೆಚ್ಚಿದೆ. 

ಕುಟುಂಬ 

ತಾಯಿ ದೊಡ್ಮನೆಯಿಂದ ಹೊರ ಹೋಗುವಾಗ ಚೈತ್ರಾ ಅವರು ಹುಡುಗನ ಬಗ್ಗೆ ಮಾತನಾಡಿದ್ದಾರೆ. 

ಹೊರ ಹೋ್ಗುವಾಗ 

‘ಅವನಿಗೆ ಚಿಂತೆ ಮಾಡಿಕೊಳ್ಳೋದು ಬೇಡ ಎಂದು ಹೇಳಿಬಿಡು’ ಎಂದಿದ್ದಾರೆ ಚೈತ್ರಾ ಕುಂದಾಪುರ. 

ಚಿಂತೆ ಬೇಡ 

ಚೈತ್ರಾ ಕುಂದಾಪುರ ಅವರು ಬಿಗ್ ಬಾಸ್​ನಿಂದ ಬಂದ ಬಳಿಕ ಮದುವೆ ಆಗುವ ಆಲೋಚನೆಯಲ್ಲಿ ಇದ್ದಾರೆ. 

ಮದುವೆ 

ಹುಡುಗ ಯಾರು ಎಂಬ ವಿಚಾರವನ್ನು ಚೈತ್ರಾ ಅವರು ಈವರೆಗೆ ರಿವೀಲ್ ಮಾಡಲೇ ಇಲ್ಲ. 

ರಿವೀಲ್ ಆಗಿಲ್ಲ 

ಹೊಸ ವರ್ಷಕ್ಕೆ ಹೊಸ ಫೋಟೋ ಹಂಚಿಕೊಂಡ ಆಶಿಕಾ ರಂಗನಾಥ್