Pic credit - Instagram

Rajesh Duggumane

17 Dec 2024

Pic credit - Instagram

Rajesh Duggumane

ಸುರೇಶ್ ಕಾಲಿಗೆ ಬಿದ್ದು ನಮಸ್ಕಾರ ಮಾಡಿ ಆಶೀರ್ವಾದ ಪಡೆದ ಚೈತ್ರಾ ಕುಂದಾಪುರ 

ಸುರೇಶ್ ಅವರು ದೊಡ್ಮನೆಯಿಂದ ಹೊರಕ್ಕೆ ಹೋಗಬೇಕಾದ ಪರಿಸ್ಥಿತಿ ಬಂದೊದಗಿದೆ. 

ಸುರೇಶ್ ಔಟ್ 

ಸುರೇಶ್ ಎಲಿಮಿನೇಟ್ ಆದ ವಿಚಾರ ಕೇಳಿ ಚೈತ್ರಾ ಕುಂದಾಪುರ ಅವರು ಬೇಸರ ಮಾಡಿಕೊಂಡಿದ್ದಾರೆ. 

ಚೈತ್ರಾ 

ಚೈತ್ರಾ ಅವರು ಸುರೇಶ್ ಅವರಿಂದ ಆಶೀರ್ವಾದ ಪಡೆದು. ಆ ಕ್ಷಣ ಭಾವನಾತ್ಮಕವಾಗಿ ಇತ್ತು. 

ಆಶೀರ್ವಾದ 

ಈ ಸಂದರ್ಭದಲ್ಲಿ ಸುರೇಶ್ ಅವರು ಸಾಕಷ್ಟು ಭಾವುಕರಾಗಿದ್ದಾರೆ. ಆ ಸಂದರ್ಭದ ಫೋಟೋ ವೈರಲ್ ಆಗಿದೆ. 

ಭಾವುಕ 

ಈ ಮೊದಲು ಸುರೇಶ್ ಅವರ ಬಳಿ ಕಿತ್ತಾಡಿಕೊಳ್ಳುತ್ತಾ ಬರುತ್ತಿದ್ದರು ಚೈತ್ರಾ ಕುಂದಾಪುರ. 

ಕಿತ್ತಾಟ 

ನಂತರದ ದಿನಗಳಲ್ಲಿ ಚೈತ್ರಾ ಹಾಗೂ ಸುರೇಶ್ ಸಂಬಂಧ ಬದಲಾಗುತ್ತಾ ಬಂತು. 

ಬದಲಾದ್ರು 

ಚೈತ್ರಾ ಅವರು ಸರೇಶ್ ಕ್ಯಾಪ್ಟನ್ ಆಗಲಿ ಎಂದು ಮನಸಾರೆ ಹರಿಸಿದ್ದರು. 

ಆಶಯ 

ಹೆಂಗ್ ಹೆಂಗೋ ಆಡ್ತಿದ್ದಾರೆ ಬಿಗ್ ಬಾಸ್ ಐಶ್ವರ್ಯಾ