ಹೊಸ ಫೋಟೋಗಳಲ್ಲಿ ಪಳಪಳನೆ ಹೊಳೆದ ಪ್ರೆಗ್ನೆಂಟ್​ ದೀಪಿಕಾ ಪಡುಕೋಣೆ.

24 May 2024

Pic credit - instagram

Author: Madankumar

ಪ್ರೆಗ್ನೆಂಟ್​ ಆಗಿರುವುದರಿಂದ ದೀಪಿಕಾ ಪಡುಕೋಣೆ ಬಾಳಿನಲ್ಲಿ ಈಗ ಹೊಸ ಅಧ್ಯಾಯ.

ಹೊಸ ಅಧ್ಯಾಯ

ಗರ್ಭಿಣಿ ಅಂತ ತಿಳಿಸಿದ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಕಮ್ಮಿ ಆಯ್ತು.

ಅಪರೂಪವಾದರು

ಹಲವು ದಿನಗಳ ನಂತರ ಇನ್​ಸ್ಟಾಗ್ರಾಮ್​ನಲ್ಲಿ ಲೈವ್​ ಬಂದ ದೀಪಿಕಾ ಪಡುಕೋಣೆ.

ಬಹು ದಿನದ ನಂತರ

ಪ್ರೆಗ್ನೆಂಟ್​ ಆದ್ದರಿಂದ ದೀಪಿಕಾ ಪಡುಕೋಣೆ ಈ ರೀತಿ ಡ್ರೆಸ್​ ಮಾಡಿಕೊಂಡು ಬಂದಿದ್ದಾರೆ.

ನ್ಯೂ ಫ್ಯಾಷನ್​

ದೀಪಿಕಾ ಪಡುಕೋಣೆ ಅವರ ಹೊಸ ಗೆಟಪ್​ ನೋಡಿ ಹೊಗಳಿದ್ದಾರೆ ಅಭಿಮಾನಿಗಳು.

ಫ್ಯಾನ್ಸ್​ ಹೊಗಳಿಕೆ

ತಾಯಿ ಆಗುತ್ತಿರುವ ಕಾರಣ ಸಿನಿಮಾ ಚಟುವಟಿಕೆಗಳಿಗೆ ಬ್ರೇಕ್​ ನೀಡಿದ್ದಾರೆ ದೀಪಿಕಾ.

ಸದ್ಯಕ್ಕೆ ಬ್ರೇಕ್​

ಹಿಂದಿ ಚಿತ್ರರಂಗದಲ್ಲಿ ದೀಪಿಕಾ ಪಡುಕೋಣೆ ಅವರಿಗೆ ತುಂಬಾ ಬೇಡಿಕೆ ಇದೆ.

ಭಾರಿ ಬೇಡಿಕೆ

ಮೊದಲ ಮಗುವಿನ ಆಗಮನಕ್ಕೆ ಕಾದಿರುವ ಸ್ಟಾರ್​ ದಂಪತಿ ದೀಪಿಕಾ-ರಣವೀರ್​ ಸಿಂಗ್​.

ಸ್ಟಾರ್​ ದಂಪತಿ

Next: ಹೊಸ ಸಿನಿಮಾ ಪ್ರಚಾರಕ್ಕೆ ಜಾನ್ವಿ ಕಪೂರ್​ಗೆ ಇದು ಸರಿಯಾದ ಸಮಯ