Pic credit - Instagram

Rajesh Duggumane

28 Dec 2024

Pic credit - Instagram

Rajesh Duggumane

ಈ ವಾರದ ‘ಉತ್ತಮ ಅವಾರ್ಡ್’ ಪಡೆದ ಧನರಾಜ್ 

ಬಿಗ್ ಬಾಸ್ ಮನೆಯಲ್ಲಿರುವ ಧನರಾಜ್ ಅವರು ಉತ್ತಮವಾಗಿ ಆಟ ಆಡುತ್ತಿದ್ದಾರೆ. 

ಧನರಾಜ್ ಆಟ 

ಈ ವಾರ ಧನರಾಜ್ ಅವರಿಗೆ ಉತ್ತಮ ಅವಾರ್ಡ್ ಸಿಕ್ಕಿದೆ. ಅವರಿಗೆ ಅನೇಕರು ಈ ಮೆಚ್ಚುಗೆಯನ್ನು ನೀಡಿದ್ದಾರೆ. 

ಉತ್ತಮ 

ಧನರಾಜ್ ಅವರು ಉತ್ತಮ ಪಟ್ಟ ಪಡೆದು ಸಖತ್ ಖುಷಿಪಟ್ಟಿದ್ದಾರೆ. ಅವರ ಅಭಿಮಾನಿಗಳಿಗೂ ಖುಷಿ ಕೊಟ್ಟಿದೆ. 

ಖುಷಿ 

ಹನುಮಂತ ಅವರು ಈ ವಾರ ಕಳಪೆ ಪಟ್ಟ ಪಡೆದುಕೊಂಡಿದ್ದಾರೆ. ಅವರು ಇದಕ್ಕೆ ಬೇಸರ ಮಾಡಿಕೊಂಡಿಲ್ಲ. 

ಕಳಪೆ 

ಧನರಾಜ್ ಅವರು ಫನ್ ಆಟ ಆಡುವ ಮೂಲಕ ಎಲ್ಲರಿಗೂ ಮನರಂಜನೆ ಕೊಟ್ಟಿದ್ದಾರೆ. 

ಮನರಂಜನೆ 

ಧನರಾಜ್​ಗೆ ಈಗ ನಾಲ್ಕು ತಿಂಗಳ ಮಗು ಇದೆ. ಇದನ್ನು ಅವರು ಮಗುವಿಗೆ ಅರ್ಪಣೆ ಮಾಡಿದ್ದಾರೆ. 

ಮಗುವಿಗೆ ಅರ್ಪಣೆ 

ಧನರಾಜ್ ಅವರು ಸೋಶಿಯಲ್ ಮೀಡಿಯಾ ಮೂಲಕ ಫೇಮಸ್ ಆದವರು. ಅವರಿಗೆ ಬೇಡಿಕೆ ಹೆಚ್ಚಿದೆ. 

ಸೋಶಿಯಲ್ ಮೀಡಿಯಾ

ಬಿಗ್ ಬಾಸ್ ಮನೆಯಲ್ಲಿ ಭವ್ಯಾಗೆ ಹೆಚ್ಚುತ್ತಿದ್ದಾರೆ ವೈರಿಗಳು