ಹೊಸ ಸಿನಿಮಾ ಘೋಷಿಸಿದ ನಟಿ ಧನ್ಯಾ ರಾಮ್​ಕುಮಾರ್

28 June 2024

Pic credit - Instagram

Author: Rajesh Duggumane

ಧನ್ಯಾ ರಾಮ್​ಕುಮಾರ್ ಅವರು ಹೊಸ ಸಿನಿಮಾ ಘೋಷಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಧನ್ಯಾ ರಾಮ್​ಕುಮಾರ್

ಪೃಥ್ವಿ ಅಂಬಾರ್ ನಟನೆಯ ‘ಚೌಕಿದಾರ್’ ಸಿನಿಮಾದಲ್ಲಿ ಧನ್ಯಾ ಅವರು ನಾಯಕಿ ಆಗಿ ನಟಿಸಲು ರೆಡಿ ಆಗಿದ್ದಾರೆ.

ಪೃಥ್ವಿ ಜೊತೆ

ಈಗಾಗಲೇ ಧನ್ಯಾ ರಾಮ್​ಕುಮಾರ್ ಅವರು ಕನ್ನಡದ ಕೆಲವು ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ.

ಮೂರು ಸಿನಿಮಾ

ಧನ್ಯಾ ರಾಮ್​ಕುಮಾರ್ ಅವರು ‘ನಿನ್ನ ಸನಿಹಕೆ’ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು ಅನ್ನೋದು ವಿಶೇಷ.

ಮೊದಲ ಸಿನಿಮಾ

ಧನ್ಯಾ ರಾಮ್​ಕುಮಾರ್ ಅವರಿಗೆ ಹಲವು ಆಫರ್​ಗಳು ಬರುತ್ತಿವೆ. ಅಳೆದ ತೂಗಿ ಸಿನಿಮಾ ಒಪ್ಪಿಕೊಳ್ಳುತ್ತಿದ್ದಾರೆ.

ಹಲವು ಆಫರ್

ಧನ್ಯಾ ರಾಮ್​ಕುಮಾರ್ ಅವರು ಆಗಾಗ ಸುತ್ತಾಟ ನಡೆಸುವುದಕ್ಕೂ ಸಮಯ ಮೀಸಲಿಡುತ್ತಾರೆ.

ಸುತ್ತಾಟ

ಧನ್ಯಾ ರಾಮ್​ಕುಮಾರ್ ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ ಅನ್ನೋದು ವಿಶೇಷ.

ಅಭಿಮಾನಿ ಬಳಗ

ಧನ್ಯಾ ರಾಮ್​ಕುಮಾರ್ ಅವರು ಪರಭಾಷೆ ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ.

ಪರಭಾಷೆ

ಧನ್ಯಾ ರಾಮ್​ಕುಮಾರ್ ಅವರು ಸಖತ್ ಸುಂದರವಾಗಿದ್ದಾರೆ. ಅವರ ಸೌಂದರ್ಯಕ್ಕೆ ಅನೇಕರು ಫಿದಾ ಆಗಿದ್ದಾರೆ.

ಸುಂದರಿ

ಹೊಸ ಶೂಟ್​ನಲ್ಲಿ ಮಿಂಚಿದ ನಟಿ ಚೈತ್ರಾ ಆಚಾರ್