ಬಾಲಿವುಡ್ ನ ಸಪೂರ ಸುಂದರಿ ದಿಶಾ ಪಟಾನಿಯ ಪ್ರತಿ ನಿತ್ಯದ ಡಯಟ್ ಪ್ಲ್ಯಾನ್ ಏನು ಗೊತ್ತೆ?

21 NOV 2023

ದಿಶಾ ಪಟಾನಿ ಫಿಟ್​ನೆಸ್​ ಬಗ್ಗೆ ಅಪಾರವಾದ ಕಾಳಜಿ ಹೊಂದಿರುವ ಬಾಲಿವುಡ್ ನಟಿ.

ದಿಶಾ ಪಟಾನಿ

ದಿಶಾ ಪಟಾನಿ ದೇಹ ಸೌಂದರ್ಯ ಕಾಪಾಡಿಕೊಳ್ಳಲು ಹಲವು ಮಾದರಿಯ ವ್ಯಾಯಾಮ ಮಾಡುವ ಜೊತೆಗೆ ಶಿಸ್ತುಬದ್ಧ ಆಹಾರ ಪದ್ಧತಿ ಪಾಲಿಸುತ್ತಾರೆ.

ಆಹಾರ ಪದ್ಧತಿ

ದಿಶಾ ಪಟಾನಿಯ ಆಹಾರದಲ್ಲಿ ಸಾಕಷ್ಟು ಪ್ರೋಟೀನ್ ಹಾಗೂ ಕಾರ್ಬೊಹೈಡ್ರೇಟ್ ಇರುವಂತೆ ನೋಡಿಕೊಳ್ಳುತ್ತಾರೆ.

ಪ್ರೋಟೀನ್

ದಿಶಾ ಪಟಾನಿ ದಿನ ಪ್ರಾರಂಭಿಸುವುದು ಯಥೇಚ್ಛವಾಗಿ ನೀರು ಕುಡಿಯುವ ಮೂಲಕ. ಬಳಿಕ ಬೆಳಿಗಿನ ತಿಂಡಿಗೆ ಎರಡು ಮೊಟ್ಟೆಯ ಬಿಳಿ, ಹಾಲು ಒಮ್ಮೆಮ್ಮೊ ಸಿರಿಯಲ್ಸ್.

ಬೆಳಿಗಿನ ತಿಂಡಿ

ಮಧ್ಯಾಹ್ನದ ಊಟಕ್ಕೆ ತುಸು ಪನ್ನೀರ್, ಎಣ್ಣೆ ಅಂಶ ಕಡಿಮೆ ಇರುವ ಪರೋಟಾ, ಹಣ್ಣುಗಳನ್ನು ಸೇವಿಸುತ್ತಾರೆ. ಈ ಸಮಯದಲ್ಲಿ ಸಾಕಷ್ಟು ತರಕಾರಿಗಳನ್ನು ಸೇವಿಸುತ್ತಾರೆ.

ಮಧ್ಯಾಹ್ನದ ಊಟ

ರಾತ್ರಿ ಊಟಕ್ಕೆ ಚಿಕನ್, ಬ್ರೌನ್ ರೈಸ್, ಸಲಾಡ್, ದಾಲ್ ಸೇವಿಸುತ್ತಾರೆ. ದಿಶಾ ಅವರ ಆಹಾರ ಪ್ರೋಟೀನ್ ಹಾಗೂ ಕಾರ್ಬೊಹೈಡ್ರೇಡ್​ನ ಬ್ಯಾಲೆನ್ಸ್​ ಆಗಿರುತ್ತದೆ.

ರಾತ್ರಿ ಊಟ

ದಿಶಾ ಪಟಾನಿಗೆ ಡೆಸರ್ಟ್​ ಎಂದರೂ ಸಾಕಷ್ಟು ಇಷ್ಟವಂತೆ. ವಾರದ ಒಂದು ದಿನ ಚೀಟ್ ಡೇ ಇಟ್ಟುಕೊಂಡು ಅಂದು ಮಾತ್ರವೇ ಐಸ್​ಕ್ರೀಮ್, ಪಿಡ್ಜಾಗಳನ್ನು ತಿನ್ನುತ್ತಾರೆ.

ಚೀಟ್ ಡೇ

ದಿಶಾ ಪಟಾನಿ ಪ್ರಸ್ತುತ, ಪ್ರಭಾಸ್ ಜೊತೆಗೆ ‘ಕಲ್ಕಿ’ ಹಾಗೂ ಸೂರ್ಯ ಜೊತೆಗೆ ‘ಕಂಗುವ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಕೆಲವು ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಹಲವು ಸಿನಿಮಾ

ಪ್ರತಿಷ್ಠಿತ ಎಮ್ಮಿ ಅವಾರ್ಡ್ ಪಡೆದ ಖ್ಯಾತ ನಿರ್ಮಾಪಕಿ ಏಕ್ತಾ ಕಪೂರ್