Pic credit - Instagram

Author: Rajesh Duggumane

ಬೋಲ್ಡ್ ಸುಂದರಿ ದಿಶಾ ಪಟಾಣಿ ಫೋಟೋಸ್

01  Apr 2024

Pic credit - Instagram

Author: Rajesh Duggumane

ನಟಿ ದಿಶಾ ಪಟಾಣಿ ಅವರು ಬೋಲ್ಡ್ ಫೋಟೋ ಮೂಲಕ ಗಮನ ಸೆಳೆದು ಮಿಂಚಿದ್ದಾರೆ.

ದಿಶಾ ಪಟಾಣಿ

ಬಾಲಿವುಡ್ ನಟಿಯಾಗಿ ದಿಶಾ ಪಟಾಣಿ ಅವರು ಗುರುತಿಸಿಕೊಂಡಿದ್ದಾರೆ. ಅವರಿಗೆ ಬೇಡಿಕೆ ಇದೆ.

ಬಾಲಿವುಡ್ ನಟಿ

ದಿಶಾ ಪಟಾಣಿ ಅವರು ಆಗಾಗ ಬೋಲ್ಡ್ ಫೋಟೋ ಹಂಚಿಕೊಂಡು ಗಮನ ಸೆಳೆಯುತ್ತಾರೆ.

ಸಖತ್ ಬೋಲ್ಡ್

ದಿಶಾ ಪಟಾಣಿ ಅವರು ಸಖತ್ ಕ್ಯೂಟ್ ಆಗಿ ಕಾಣಿಸುತ್ತಾರೆ. ಅವರಿಗೆ ಬೇಡಿಕೆ ಇದೆ.

ಸುಂದರಿ

ದಿಶಾ ಪಟಾಣಿ ನಟನೆಯ ‘ಯೋಧ’ ಸಿನಿಮಾ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ.

ಯೋಧ

ದಿಶಾ ಪಟಾಣಿ ಅವರು ಲವ್ ವಿಚಾರಕ್ಕೆ ಆಗಾಗ ಸುದ್ದಿ ಆಗುತ್ತಾ ಇರುತ್ತಾರೆ.

ಲವ್ ಮ್ಯಾಟರ್

ದಿಶಾ ಪಟಾಣಿ ಹಂಚಿಕೊಂಡಿದ್ದ ಬ್ಯಾಕ್ ಲೆಸ್ ಫೋಟೋ ಸಖತ್ ಸದ್ದು ಮಾಡಿ ಸುದ್ದಿ ಆಗಿತ್ತು.

ಬ್ಯಾಕ್​ಲೆಸ್

ವೈಷ್ಣವಿ ಫೋಟೋಗೆ ಸಿಗ್ತಿದೆ ಭರ್ಜರಿ ಲೈಕ್ಸ್