ಕುಟುಂಬದ ಜೊತೆ ಮತ್ತೆ ಒಂದಾದ ಡ್ರೋನ್ ಪ್ರತಾಪ್

19 Nov 2023

Pic credit - Instagram

ಕಳೆದ ಮೂರು ವರ್ಷಗಳಿಂದ ಡ್ರೋನ್ ಪ್ರತಾಪ್ ಅವರು ಕುಟುಂಬದಿಂದ ದೂರವೇ ಇದ್ದರು .

ಕುಟುಂಬದಿಂದ ದೂರ

ಈ ವಾರ ಡ್ರೋನ್​ ಪ್ರತಾಪ್​ಗೆ ಮನೆಯವರಿಂದ ಪತ್ರ ಬಂದಿತ್ತು. ಆದರೆ, ಈ ಪತ್ರ ಸಿಗಲೇ ಇಲ್ಲ.

ಸಿಗಲಿಲ್ಲ ಪತ್ರ

ವೀಕೆಂಡ್​ನಲ್ಲಿ ಮನೆಯಿಂದ ಕರೆ ಬಂತು. ತಂದೆಯ ಜೊತೆ ಮಾತನಾಡಿ ಡ್ರೋನ್ ಪ್ರತಾಪ್ ಕಣ್ಣೀರು ಹಾಕಿದರು.

ಮನೆಯಿಂದ ಫೋನ್

ಡ್ರೋನ್ ಪ್ರತಾಪ್​ ಅವರು ಬಿಗ್ ಬಾಸ್​ಗೆ ಹಾಗೂ ಸುದೀಪ್​ಗೆ ಧನ್ಯವಾದ ತಿಳಿಸಿದ್ದಾರೆ.

ಧನ್ಯವಾದ

ಬಿಗ್ ಬಾಸ್​ನಿಂದ ತಂದೆ-ಮಗ ಒಂದಾಗಿದ್ದಾರೆ. ಈ ಭಾವುಕ ಕ್ಷಣವನ್ನು ಅನೇಕರು ಕಣ್ತುಂಬಿಕೊಂಡಿದ್ದಾರೆ.

ಒಂದಾದ ತಂದೆ-ಮಗ

ಈ ಎಪಿಸೋಡ್​ನ ಕೆಲವರು ಟೀಕಿಸಿದ್ದಾರೆ. ಡ್ರೋನ್​ ಪ್ರತಾಪ್​ಗೆ ಮಾತ್ರ ಕುಟುಂಬ ಇರೋದೆ ಎಂದು ಅನೇಕರು ಪ್ರಶ್ನಿಸಿದ್ದಾರೆ.

ಕೆಲವರ ಟೀಕೆ

ಮನೆಯಿಂದ ಬಂದ ಕರೆಯಿಂದ ಡ್ರೋನ್ ಪ್ರತಾಪ್ ಅವರ ಆತ್ಮಸ್ಥೈರ್ಯ ಮತ್ತಷ್ಟು ವೃದ್ಧಿ ಆಗಿದೆ.

ಮತ್ತಷ್ಟು ವೃದ್ಧಿ

ಪೆಂಟ್ ಹೌಸ್ ಮಾರಿ 6 ಕೋಟಿ ರೂ. ಮಾಡಿದ ಪ್ರಿಯಾಂಕಾ