ಈ ವಾರ ಡ್ರೋನ್ ಪ್ರಾತಾಪ್​ಗೆ ಅಗ್ನಿ ಪರೀಕ್ಷೆ

21 Nov 2023

Pic credit - Instagram

ಕರ್ನಾಟಕದ ಮಂದಿಗೆ ಡ್ರೋನ್ ಪ್ರತಾಪ್ ಅವರು ಇಷ್ಟ ಆಗುತ್ತಿದ್ದಾರೆ. ಅವರ ಅಭಿಮಾನಿ ಬಳಗ ಹಿರಿದಾಗಿದೆ.

ಡ್ರೋನ್ ಪ್ರತಾಪ್

ಈ ವಾರ ಡ್ರೋನ್ ಪ್ರತಾಪ್ ಅವರು ನಾಮಿನೇಟ್ ಆಗಿದ್ದಾರೆ. ಅವರಿಗೆ ಜನರಿಂದ ಎಷ್ಟು ವೋಟ್ ಸಿಗುತ್ತದೆ ಕಾದು ನೋಡಬೇಕು.

ಅಗ್ನಿ ಪರೀಕ್ಷೆ

ಮೊದಲು ಸೇವ್ ಆದರೆ ಡ್ರೋನ್ ಪ್ರತಾಪ್​ಗೆ ಹೆಚ್ಚು ವೋಟ್ ಬಿದ್ದಿದೆ ಎಂದರ್ಥ.

ಮೊದಲು ಸೇವ್

ಡ್ರೋನ್ ಪ್ರತಾಪ್ ಅವರು ಉತ್ತಮವಾಗಿ ಟಾಸ್ಕ್ ಆಡುವ ಮೂಲಕ ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.

ಟಾಸ್ಕ್ ವಿಚಾರ

ಡ್ರೋನ್ ಪ್ರತಾಪ್ ಅವರು ತಂದೆಯ ಜೊತೆ ಮಾತನಾಡಿದ್ದಾರೆ. ಅಲ್ಲಿಂದ ಪ್ರತಾಪ್ ಗೇಮ್ ಬದಲಾಗಿದೆ.

ತಂದೆಯ ಜೊತೆ

ಡ್ರೋನ್ ಪ್ರತಾಪ್ ಅವರು ಫೈನಲ್ ತಲುಪಲಿದ್ದಾರೆ ಎಂಬುದು ಅನೇಕ ವೀಕ್ಷಕರ ಊಹೆ.

ಫೈನಲ್?

ಇನ್​ಸ್ಟಾಗ್ರಾಮ್​ನಲ್ಲಿ ಡ್ರೋನ್ ಪ್ರತಾಪ್ ಅವರ ಹಿಂಬಾಲಕರ ಸಂಖ್ಯೆ ಹೆಚ್ಚುತ್ತಿದೆ. 4+ ಲಕ್ಷ ಮಂದಿ ಅವರನ್ನು ಹಿಂಬಾಲಿಸುತ್ತಿದ್ದಾರೆ.

ಸೋಶಿಯಲ್ ಮೀಡಿಯಾ

ಸಂಗೀತಾ ಡಾಮಿನೇಷನ್​ಗೆ ಸುದೀಪ್​ ಗರಂ