ಸುದೀಪ್ ಇಲ್ಲದ ಬಿಗ್​ ಬಾಸ್ ಊಹಿಸೋಕೆ ಆಗಲ್ಲ; ಮುಂದಿನ ಆಯ್ಕೆ ಏನು?

25 January 2025

Pic credit - instagram

Author: Madankumar

ಇದು ತನ್ನ ಕೊನೇ ಬಿಗ್ ಬಾಸ್ ಸೀಸನ್ ಎಂದು ಈಗಾಗಲೇ ಸುದೀಪ್ ಹೇಳಿದ್ದಾರೆ.

ಕೊನೇ ಸೀಸನ್​

Pic credit - instagram

ಸುದೀಪ್ ಅವರ ನಿರ್ಧಾರದಿಂದ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಬೇಸರ ಆಗಿದೆ.

ಫ್ಯಾನ್​ಗೆ ಬೇಸರ

Pic credit - instagram

ಕಿಚ್ಚ ಇಲ್ಲದೇ ಈ ಶೋನ ಊಹಿಸಿಕೊಳ್ಳೋಕೆ ಆಗಲ್ಲ ಎನ್ನುತ್ತಾರೆ ಅಭಿಮಾನಿಗಳು.

ಕಿಚ್ಚ ಇಲ್ಲದೇ..

Pic credit - instagram

ಮತ್ತೆ ಸುದೀಪ್ ಅವರನ್ನು ಹೇಗಾದ್ರೂ ಮನವೊಲಿಸೋದು ಒಂದೇ ಆಯ್ಕೆ ಬಾಕಿ.

ಒಂದೇ ಆಯ್ಕೆ

Pic credit - instagram

ಆದರೆ ಸುದೀಪ್ ಮತ್ತೆ ಬಿಗ್ ಬಾಸ್ ನಿರೂಪಣೆ ಒಪ್ಪುವುದು ಬಹುತೇಕ ಅನುಮಾನ.

ಒಪ್ಪೋದು ಕಷ್ಟ

Pic credit - instagram

ಬೇರೆ ಯಾರೇ ಬಂದರೂ ಕೂಡ ಸುದೀಪ್ ಅವರ ಚಾರ್ಮ್ ಖಂಡಿತಾ ಇರಲ್ಲ.

ಬೇರೆ ಬಂದರೂ

Pic credit - instagram

ಬಿಗ್ ಬಾಸ್​ಗೆ ಸುದೀಪ್ ವಿದಾಯ ಹೇಳಿದ್ದಕ್ಕೆ ವೀಕ್ಷಕರು ಎಮೋಷನಲ್ ಆಗಿದ್ದಾರೆ.

ಎಮೋಷನಲ್..

Pic credit - instagram

Pic credit - instagram

Next: ಕಂಡ ಕಂಡಲ್ಲಿ ಸೆಲ್ಫಿ ತೆಗೆದುಕೊಳ್ಳುವ ಸೋನು ಶ್ರೀನಿವಾಸ್ ಗೌಡ