‘ಬಿಗ್ ಬಾಸ್ ಕನ್ನಡ 11’ ಟ್ರೋಫಿ ಗೆಲ್ತಾರಾ ತ್ರಿವಿಕ್ರಮ್?

20 January 2025

Pic credit - instagram

Author: Madankumar

ತ್ರಿವಿಕ್ರಮ್ ಅವರು ಚೆನ್ನಾಗಿ ಆಟವಾಡಿ ಫಿನಾಲೆ ತಲುಪಿದ್ದಾರೆ.

ಫಿನಾಲೆ ಹಂತ

Pic credit - instagram

ಬಿಗ್ ಬಾಸ್ ಟ್ರೋಫಿಯ ಮೇಲೆ 6 ಸ್ಪರ್ಧಿಗಳು ಕಣ್ಣು ಇಟ್ಟಿದ್ದಾರೆ.

ಟ್ರೋಫಿ ಗುರಿ

Pic credit - instagram

ತ್ರಿವಿಕ್ರಮ್ ಅವರಿಗೆ ಇತರೆ ಸ್ಪರ್ಧಿಗಳಿಂದ ಸಖತ್ ಪೈಪೋಟಿ ಇದೆ.

ಟಫ್ ಸ್ಪರ್ಧೆ

Pic credit - instagram

ಫಿನಾಲೆಯ ವೇದಿಕೆಯಲ್ಲಿ ಭವ್ಯಾ ಜತೆಗಿನ ಸ್ನೇಹ ವರ್ಕ್​ ಆಗಲ್ಲ.

ಸ್ನೇಹ ನಡೆಯಲ್ಲ

Pic credit - instagram

ವೀಕ್ಷಕರಿಂದ ತ್ರಿವಿಕ್ರಮ್ ಅವರಿಗೆ ಉತ್ತಮವಾದ ಬೆಂಬಲ ಸಿಕ್ಕಿದೆ.

ಜನರ ಬೆಂಬಲ

Pic credit - instagram

ಗ್ರ್ಯಾಂಡ್ ಫಿನಾಲೆ ನೋಡಲು ಬಿಗ್ ಬಾಸ್ ವೀಕ್ಷಕರು ಕಾಯುತ್ತಿದ್ದಾರೆ.

ಗ್ರ್ಯಾಂಡ್ ಫಿನಾಲೆ

Pic credit - instagram

ತ್ರಿವಿಕ್ರಮ್ ಗೆಲ್ಲಬೇಕು ಎಂದು ಆಪ್ತರು, ಫ್ಯಾನ್ಸ್ ಹಾರೈಸುತ್ತಿದ್ದಾರೆ.

ಆಪ್ತರ ಹಾರೈಕೆ

Pic credit - instagram

Pic credit - instagram

Next: ಕಂಡ ಕಂಡಲ್ಲಿ ಸೆಲ್ಫಿ ತೆಗೆದುಕೊಳ್ಳುವ ಸೋನು ಶ್ರೀನಿವಾಸ್ ಗೌಡ