19 January 2025
Pic credit - instagram
Author: Madankumar
ನಟಿ ಗೌತಮಿ ಜಾದವ್ ಅವರು ಬಿಗ್ ಆಟದಿಂದ ಔಟ್ ಆಗಿದ್ದಾರೆ.
Pic credit - instagram
ಬಿಗ್ ಬಾಸ್ ಟ್ರೋಫಿ ಗೆಲ್ಲಬೇಕು ಎನ್ನುವ ಅವರ ಕನಸು ಅಂತ್ಯ ಆಯ್ತು.
Pic credit - instagram
ಮಂಜು ಜೊತೆಗಿನ ಸ್ನೇಹ ಈ ಮನೆಯಲ್ಲಿ ಬೇಕಿರಲಿಲ್ಲ ಎಂದ ಗೌತಮಿ.
Pic credit - instagram
ಉಗ್ರಂ ಮಂಜು ಅವರು ತುಂಬ ಒಳ್ಳೆಯ ವ್ಯಕ್ತಿ ಎಂದ ಗೌತಮಿ ಜಾದವ್.
Pic credit - instagram
ಗೌತಮಿ ಪ್ರಕಾರ ಮಂಜು ಅವರು ಸಂಬಂಧಕ್ಕೆ ತುಂಬ ಬೆಲೆ ಕೊಡುತ್ತಾರೆ.
Pic credit - instagram
ಮಂಜು ಅವರು ಗೌತಮಿ ಸ್ನೇಹವನ್ನು ಕೊನೆ ತನಕವೂ ಬಿಡಲೇ ಇಲ್ಲ.
Pic credit - instagram
ಮಂಜು ವ್ಯಕ್ತಿತ್ವ ಬದಲಾಗಲ್ಲ ಎಂದು ಗೌತಮಿ ಜಾದವ್ ಹೇಳಿದ್ದಾರೆ.
Pic credit - instagram
Pic credit - instagram
Next: ಕಂಡ ಕಂಡಲ್ಲಿ ಸೆಲ್ಫಿ ತೆಗೆದುಕೊಳ್ಳುವ ಸೋನು ಶ್ರೀನಿವಾಸ್ ಗೌಡ