ತೆಲುಗಿನ ಇಬ್ಬರು ನಟರ ಕೊಂಡಾಡಿದ ಹನ್ಸಿಕಾ ಮೊಟ್ವಾನಿ: ಯಾರವರು?
16 NOV 2023
ಹನ್ಸಿಕಾ ಮೊಟ್ವಾನಿ ಕನ್ನಡ ಸೇರಿದಂತೆ ಹಲವು ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಬಹುಭಾಷಾ ನಟಿ
ಅದರಲ್ಲಿಯೂ ತೆಲುಗು ಸಿನಿಮಾಗಳಲ್ಲಿ ಹನ್ಸಿಕಾ ಹೆಚ್ಚಿಗೆ ನಟಿಸಿದ್ದಾರೆ. ಅಲ್ಲಿನ ಸ್ಟಾರ್ ನಟರಿಗೆ ನಾಯಕಿಯಾಗಿದ್ದಾರೆ.
ಟಾಲಿವುಡ್ ನಟಿ
ಇತ್ತೀಚೆಗೆ ತೆಲುಗು ಚಿತ್ರರಂಗಳಲ್ಲಿ ಹನ್ಸಿಕಾಗೆ ಅವಕಾಶಗಳು ಕಡಿಮೆ ಆಗಿವೆ. ಹಾಗಿದ್ದರೂ ಸಹ ತೆಲುಗಿನ ಇಬ್ಬರು ನಟರನ್ನು ಬಹುವಾಗಿ ಕೊಂಡಾಡಿದ್ದಾರೆ ಹನ್ಸಿಕಾ.
ಕೊಂಡಾಡಿದ ಹನ್ಸಿಕಾ
ಹನ್ಸಿಕಾ ಮೊಟ್ವಾನಿ, ತೆಲುಗು ಚಿತ್ರರಂಗದ ಸ್ಟಾರ್ ನಟರಾದ ಅಲ್ಲು ಅರ್ಜುನ್ ಹಾಗೂ ಪ್ರಭಾಸ್ ಅವರನ್ನು ಕೊಂಡಾಡಿದ್ದಾರೆ.
ಅಲ್ಲು-ಪ್ರಭಾಸ್
ಅಲ್ಲು ಅರ್ಜುನ್ ಹಾಗೂ ಪ್ರಭಾಸ್ ಅವರು ತಮ್ಮ ಸಿನಿಮಾಗಳ ಮೂಲಕ ಭಾಷೆಯ ಗಡಿಗಳನ್ನು ಅಳಿಸಿ ಹಾಕಿದ್ದಾರೆ ಎಂದಿದ್ದಾರೆ.
ಗಡಿಗಳ ಅಳಿಸಿದ್ದಾರೆ
ಆ ಇಬ್ಬರು ದೊಡ್ಡ ಯಶಸ್ಸು, ಸ್ಟಾರ್ಡಮ್ ಗಳಿಸಿದ್ದರೂ ಸಹ ವಿನಮ್ರತೆ ಮೆರೆಯುತ್ತಾರೆ, ಅವರಿಬ್ಬರ ಬಗ್ಗೆ ಹೆಮ್ಮೆ ಇದೆ ಎಂದಿದ್ದಾರೆ ಹನ್ಸಿಕಾ.
ವಿನಮ್ರ ನಟರು
ಹನ್ಸಿಕಾ ಮೊಟ್ವಾನಿ ಅಲ್ಲು ಅರ್ಜುನ್ ಜೊತೆಗೆ ’ದೇಶಮುದುರು’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು. ಆ ಸಿನಿಮಾ ಸೂಪರ್ ಹಿಟ್ ಆಗಿತ್ತು.
ದೇಶಮುದುರು
ಪ್ರಭಾಸ್ ಜೊತೆಗೆ ‘ಬಿಲ್ಲ’ ಸಿನಿಮಾದಲ್ಲಿ ಹನ್ಸಿಕಾ ಮೊಟ್ವಾನಿ ಒಂದು ಹಾಡಿನಲ್ಲಿ ಕಾಣಿಸಿಕೊಂಡಿದ್ದರು. ಆ ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿ, ನಮಿತಾ ಸಹ ನಾಯಕಿಯಾಗಿ ಕಾಣಿಸಿಕೊಂಡಿದ್ದರು.
ಬಿಲ್ಲಾ ಸಿನಿಮಾ
ಕಾಜೋಲ್ ಬಟ್ಟೆ ಬದಲಿಸುತ್ತಿರುವ ನಕಲಿ ವಿಡಿಯೋ ವೈರಲ್, ರಶ್ಮಿಕಾ ಬಳಿಕ ಈಗ ಕಾಜೋಲ್ ಗುರಿ