Pic credit - Instagram
Rajesh Duggumane
11 Jan 2025
Pic credit - Instagram
Rajesh Duggumane
ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟು ಎಲ್ಲರಿಗೂ ಠಕ್ಕರ್ ಕೊಟ್ಟ ಹನುಮಂತ
ಬಿಗ್ ಬಾಸ್ ಮನೆಯಲ್ಲಿ ಕೊನೆಯ ಹಂತದಲ್ಲಿ ಕ್ಯಾಪ್ಟನ್ ಆಗಿದ್ದಾರೆ. ಈ ಮೂಲಕ ಅದೃಷ್ಟು ಬದಲಾಯಿಸಿಕೊಂಡಿದ್ದಾರೆ.
ಕ್ಯಾಪ್ಟನ್
ಹನುಮಂತ ಅವರು ನೇರವಾಗಿ ಫಿನಾಲೆ ವಾರ ಸೇರಿದ್ದಾರೆ. ಟಾಸ್ಕ್ ಗೆದ್ದು ಫಿನಾಲೆಗೆ ಆಯ್ಕೆ ಆಗಿದ್ದಾರೆ.
ಫಿನಾಲೆ
ಅದಿತಿ ಹಾಗೂ ಶರಣ್ ಬಂದು ಫಿನಾಲೆ ಟಿಕೆಟ್ ನೀಡಿದ್ದಾರೆ. ಹನುಮಂತ ಅಲ್ಟಿಮೇಟ್ ಕ್ಯಾಪ್ಟನ್ ಆಗಿದ್ದಾರೆ.
ಟಿಕೆಟ್
ಹನುಮಂತ ಅವರು ಅಲ್ಟಿಮೇಟ್ ಕ್ಯಾಪ್ಟನ್ ಆಗಿದ್ದಾರೆ. ಅವರಿಗೆ ಮೆಚ್ಚುಗೆ ಸಿಕ್ಕಿದೆ.
ಅಲ್ಟಿಮೇಟ್ ಕ್ಯಾಪ್ಟನ್
ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದ ಹನುಮಂತ ಅವರು ಮೊದಲ ವಾರವೇ ಕ್ಯಾಪ್ಟನ್ ಆಗಿದ್ದರು.
ವೈಲ್ಡ್ ಕಾರ್ಡ್
ಹನುಮಂತ ಅವರು ಸಿಂಪಲ್ ಆಗಿ ಇರುತ್ತಾರೆ. ಯಾವುದಕ್ಕೂ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ.
ರಗಡ್ ಲುಕ್
ಹನುಮಂತ ಅವರನ್ನು ಬಿಟ್ಟು ಇನ್ನೂ ಏಳು ಜನರು ಇದ್ದಾರೆ. ಇವರಲ್ಲಿ ಎಷ್ಟು ಜನ ಇರುತ್ತಾರೆ ನೋಡಬೇಕಿದೆ.
8 ಜನ
ಬ್ಯಾಕ್ಲೆಸ್ ಫೋಟೋದಲ್ಲಿ ಮಿಂಚಿದ ನಟಿ ಆಲಿಯಾ ಭಟ್
ಮತ್ತಷ್ಟು ಓದಿ